http://bhoomibalaga.blogspot.in/?expref=next-blog
ಬೆಂಗಳೂರಲ್ಲಿ ನೀವು ನೋಡಲೇಬೇಕಾದ ಐತಿಹಾಸಿಕ ದೇವಸ್ಥಾನಗಳು (ಕೃಪೆ: ಸುವರ್ಣ ನ್ಯೂಸ್)
ಬೆಂಗಳೂರಲ್ಲಿ ನೀವು ನೋಡಲೇಬೇಕಾದ ಐತಿಹಾಸಿಕ ದೇವಸ್ಥಾನಗಳು
ಕೃಪೆ: ಸುವರ್ಣ ನ್ಯೂಸ್
ಬೆಂಗಳೂರು ನಗರ ಸಿಲಿಕಾನ್ ಸಿಟಿ ಎಂದೇ
ಖ್ಯಾತವಾಗಿದೆ. ಆದರೆ, ಆಧುನಿಕ ಕಟ್ಟಡಗಳಿಂದ ತುಂಬಿಹೋಗಿರುವ ಈ ನಗರದಲ್ಲಿ ಐತಿಹಾಸಿಕ ಮಹತ್ವವಿರುವ ಅನೇಕ ದೇವಸ್ಥಾನಗಳಿವೆ. ಒಂದು ಕಾಲದಲ್ಲಿ ಬೆಂಗಳೂರನ್ನ ಕಲ್ಯಾಣನಗರಿ ಎಂದು ಕರೆಯಲಾಗುತ್ತಂತೆ. ಅಂದ್ರೆ, ಬೆಂಗಳೂರು ದೇವಸ್ಥಾನಗಳ ನಗರಿಯಾಗಿತ್ತು.
1) ಧರ್ಮರಾಯ ಸ್ವಾಮಿ ದೇವಸ್ಥಾನ:
ಸುಮಾರು 800 ವರ್ಷಗಳ ಇತಿಹಾಸವಿರುವ ಇದು ಬೆಂಗಳೂರಿನ ಅತ್ಯಂತ ಪುರಾತನ ಕಟ್ಟಡಗಳಲ್ಲೊಂದು. ಗಂಗರಸರು(ತಿಗಳರು) ಈ ದೇವಸ್ಥಾನ ನಿರ್ಮಿಸಿದರೆಂದು ಹೇಳಲಾಗುತ್ತಿದೆ. ಪಾಂಡವರೇ ಇಲ್ಲಿ ಆರಾಧ್ಯದೈವವಾಗಿದ್ದು, ದೇಶದಲ್ಲೇ ಇದೊಂದು ವಿಶಿಷ್ಟ ಮಂದಿರವಾಗಿದೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಈ ದೇವಸ್ಥಾನವು ಕೆಂಪೇಗೌಡರ ಕಾಲದಲ್ಲೂ ಪ್ರಾಮುಖ್ಯತೆ ಪಡೆದಿತ್ತು. ಕೆಂಪೇಗೌಡರು ಆಗಿನ ಬೆಂಗಳೂರಿನ ನಾಲ್ಕು ಮೂಲೆಗಳಲ್ಲಿ ನಿರ್ಮಿಸಿದ ಗೋಪುರಗಳು ಧರ್ಮರಾಯ ದೇವಸ್ಥಾನದಿಂದ ಸಮಾನ ಅಂತರದಲ್ಲಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಧರ್ಮರಾಯ ದೇವಸ್ಥಾನವನ್ನು ಕೇಂದ್ರವನ್ನಾಗಿಟ್ಟುಕೊಂಡು ಕೆಂಪೇಗೌಡರು ಬೆಂಗಳೂರು ನಗರವನ್ನ ಕಟ್ಟಿದ್ದಾರೆ. ಧರ್ಮರಾಯ ಸ್ವಾಮಿ ದೇವಸ್ಥಾನ ಟೌನ್'ಹಾಲ್ ಬಳಿಯ ತಿಗಳರಪೇಟೆಯಲ್ಲಿದೆ.
2) ದೊಡ್ಡ ಬಸವನಗುಡಿ:
ಬೆಂಗಳೂರಿನ ಅತ್ಯಂತ ಜನಪ್ರಿಯ ದೇವಸ್ಥಾನಗಳಲ್ಲಿ ಇದೂ ಒಂದು. 1537ರಲ್ಲಿ ಕೆಂಪೇಗೌಡರು ಈ ದೇವಸ್ಥಾನವನ್ನ ಕಟ್ಟಿದರೆನ್ನಲಾಗಿದೆ. ಶಿವನ ವಾಹನವಾದ ನಂದಿ ಇಲ್ಲಿಯ ಮುಖ್ಯದೇವರು. ಇದು ವಿಶ್ವದ ಅತೀದೊಡ್ಡ ನಂದಿ ದೇವಸ್ಥಾನವಾಗಿದೆ. ಇಲ್ಲಿ ಪ್ರತೀ ವರ್ಷ ಸುತ್ತಮುತ್ತಲ ಗ್ರಾಮದ ಜನರು ತಮ್ಮ ಮೊದಲ ಕಡಲೆಕಾಯಿ ಬೆಳೆಯನ್ನ ಬಸವನಗುಡಿಗೆ ಸಮರ್ಪಿಸುವುದು ವಾಡಿಕೆ. ಹೀಗಾಗಿ, ಇಲ್ಲಿ ಪ್ರತೀ ವರ್ಷ ಕಡಲೆಕಾಯಿ ಪರಿಷೆ ನಡೆಯುತ್ತದೆ.
3) ಗವಿ ಗಂಗಾಧರೇಶ್ವರ ದೇವಸ್ಥಾನ:
ಕ್ರಿ.ಶ. 9ನೇ ಶತಮಾನದಲ್ಲಿ ಬೃಹತ್ ಹೆಬ್ಬಂಡೆಯನ್ನ ಕೊರೆದು ಈ ದೇವಸ್ಥಾನವನ್ನ ನಿರ್ಮಿಸಲಾಗಿದೆ. ಇದು ಶಿವನ ಮಂದಿರವಾಗಿದ್ದು, ನಂದಿಯ ವಿಗ್ರಹವೂ ಮುಂದೆ ಇದೆ. ಇಲ್ಲಿ ಮತ್ತೊಂದು ವಿಶೇಷವೆಂದರೆ ಅಗ್ನಿಯ ವಿಗ್ರಹ. ಇದಕ್ಕೆ 2 ತಲೆ, 7 ಕೈ ಹಾಗೂ 3 ಕಾಲುಗಳಿವೆ. ಇಲ್ಲಿರುವ ಅಗ್ನಿಯನ್ನ ಪೂಜಿಸಿದರೆ ಕಣ್ಣಿನ ದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇದೆ.
ಈ ದೇವಸ್ಥಾನ ತುಂಬಾ ಖ್ಯಾತವಾಗಿರುವುದು ಮಕರ ಸಂಕ್ರಾಂತಿಯ ಕಾರಣಕ್ಕೆ. ಅಂದು ಸೂರ್ಯನ ಕಿರಣಗಳು ದೇವಸ್ಥಾನದೊಳಗೆ ನಂದಿಯ ಕೂಡುಗಳ ಮೂಲಕ ಹಾಯ್ದು ಶಿವಲಿಂಗದ ಮೇಲೆ ಬೀಳುತ್ತವೆ. ಒಂದು ಗಂಟೆ ಕಾಲ ಈ ವಿಸ್ಮಯ ನಡೆಯುತ್ತದೆ.
4) ಹಲಸೂರು ಸೋಮೇಶ್ವರ ದೇವಸ್ಥಾನ:
ಈ ಪುರಾತನ ಮಂದಿರವನ್ನ ಕೆಂಪೇಗೌಡರು ನಿರ್ಮಿಸಿದರೆಂಬ ಮಾತಿದೆ. ಹಾಗೆಯೇ, ಚೋಳರ ಕಾಲದಲ್ಲಿ ಈ ದೇವಸ್ಥಾನ ಕಟ್ಟಿರುವ ಸಾಧ್ಯತೆ ಇದೆ ಎಂದು ಕೆಲ ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ. ದೇವಸ್ಥಾನದ ಬಗ್ಗೆ ಇರುವ ಪ್ರತೀತಿ ಪ್ರಕಾರ, ಯಲಹಂಕ ನಾಡಪ್ರಭು ಕೆಂಪೇಗೌಡರು ಕುದುರೆ ಏರಿ ಇಲ್ಲಿ ಬಂದು ಆಯಾಸಗೊಂಡು ಮಲಗಿದ್ದಾಗ ಸೋಮೇಶ್ವರ ಸ್ವಾಮಿ ಕನಸಿನಲ್ಲಿ ಬಂದು ದೇವಸ್ಥಾನ ನಿರ್ಮಿಸಬೇಕೆಂದು ಹೇಳಿದನಂತೆ. ಅದರಂತೆ ಕೆಂಪೇಗೌಡರು ಮಂದಿರ ಕಟ್ಟಿಸಿದರು ಎಂದು ಹೇಳಲಾಗುತ್ತದೆ.
5) ಹುಳಿಮಾವು ಗುಹಾಲಯ:
ಸುಮಾರು 4-5 ಶತಮಾನಗಳ ಇತಿಹಾಸವಿರುವ ಈ ದೇವಸ್ಥಾನ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಎಂಬ ಜಾಗದಲ್ಲಿದೆ. ಗುಹೆಯೊಳಗಿರುವ ಈ ದೇವಸ್ಥಾನದ ಮುಖ್ಯ ದೇವರು ಶಿವ. ಸಾಧುವೊಬ್ಬರು ಇಲ್ಲಿ ಅನೇಕ ವರ್ಷಗಳ ಕಾಲ ತಪಸ್ಸು ಮಾಡಿದ್ದು ಅವರ ಸಮಾಧಿಯೂ ಇದೇ ಗುಹೆಯಲ್ಲಿದೆ.
6) ಜಗನ್ನಾಥ ದೇವಸ್ಥಾನ:
ಸರ್ಜಾಪುರ ರಸ್ತೆಯ ಅಗರದಲ್ಲಿ ಈ ದೇವಸ್ಥಾನವಿದೆ. ಶ್ರೀಜಗನ್ನಾಥ(ಕೃಷ್ಣ), ಅಣ್ಣ ಬಲರಾಮ ಮತ್ತು ತಂಗಿ ಸುಭದ್ರೆ ವಿಗ್ರಹಗಳು ಈ ಮಂದಿರದಲ್ಲಿವೆ. ಇಲ್ಲಿ ಪ್ರತೀ ವರ್ಷ ನಡೆಯುವ ಜಗನ್ನಾಥ ರಥಯಾತ್ರೆಗೆ ಸುಮಾರು 15 ಸಾವಿರ ಭಕ್ತಾದಿಗಳು ಆಗಮಿಸುತ್ತಾರೆ.
7) ಕಾಡುಮಲ್ಲೇಶ್ವರ ಮತ್ತು ನಂದಿತೀರ್ಥ ದೇವಸ್ಥಾನ:
ಮರಾಠ ರಾಜ ಶಿವಾಜಿಯ ಸೋದರ ವೆಂಕೋಜಿ 17ನೇ ಶತಮಾನದಲ್ಲಿ ಈ ಮಂದಿರವನ್ನ ಕಟ್ಟಿದ್ದಾರೆ. ದ್ರಾವಿಡ ಶೈಲಿಯಲ್ಲಿರುವ ಈ ದೇವಸ್ಥಾನದ ಆವರಣದಲ್ಲೇ ನಂದೀಶ್ವರ ತೀರ್ಥ ಎಂಬ ಇನ್ನೊಂದು ತೀರ್ಥವಿದೆ. ಬಸವತೀರ್ಥ ಎಂದು ಖ್ಯಾತವಾಗಿರುವ ಇಲ್ಲಿಯ ನಂದಿ ವಿಗ್ರಹದ ಬಾಯಿಯಿಂದ ಜಲ ಉಕ್ಕಿ ಹರಿಯುತ್ತದೆ. ನಗರದ ವೃಷಭಾವತಿ ನದಿಗೆ ಇದೇ ಜಲಮೂಲವಾಗಿದೆ. ಮಲ್ಲೇಶ್ವರಂ 15ನೇ ಕ್ರಾಸ್'ನಲ್ಲಿ ಈ ದೇವಸ್ಥಾನವಿದೆ.
8) ಕೋಟೆ ದೇವಸ್ಥಾನ:
ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಕೋಟೆ ಜಲಕಂಠೇಶ್ವರ ಮತ್ತು ಕೋಟೆ ವೆಂಕಟರಮಣ ದೇವಸ್ಥಾನಗಳಿವೆ. ಜಲಕಂಠೇಶ್ವರ ದೇವಸ್ಥಾನವನ್ನ ಚೋಳರು ನಿರ್ಮಿಸಿದರೆಂಬ ಮಾತಿದೆ. ಕೋಟೆ ವೆಂಕಟರಮಣ ದೇವಸ್ಥಾನವನ್ನು 17ನೇ ಶತಮಾನದಲ್ಲಿ ಚಿಕ್ಕದೇವರಾಜ ಒಡೆಯರ್ ಕಟ್ಟಿಸಿದ್ದಾರಂತೆ. ಇಲ್ಲಿರುವ ಕೋಟೆಯನ್ನೂ ಒಡೆಯರ್ ಅರಸರೇ ಕಟ್ಟಿದ್ದು. ಆದರೆ, ನಂತರದ ದಿನಗಳಲ್ಲಿ ಇದು ಟಿಪು ಸುಲ್ತಾನರ ಅರಮನೆಯಾಗಿ ಪರಿವರ್ತನೆಯಾಯ್ತು. ಕೋಟೆ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ವೈಕುಂಠ ಏಕಾದಶಿ ಉತ್ಸವದಲ್ಲಿ ಸಾವಿರಾರು ಜನರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
9) ಕುಮಾರಸ್ವಾಮಿ ದೇವಸ್ಥಾನ:
ಬಸವನಗುಡಿ ಸಮೀಪದ ಹನುಮಂತನಗರದಲ್ಲಿರುವ ಈ ದೇವಸ್ಥಾನದಲ್ಲಿ ಸುಬ್ರಮಣ್ಯನೇ ಮುಖ್ಯದೇವರು. ಗುಡ್ಡದ ಮೇಲೆ ದೇವಸ್ಥಾನವಿದ್ದು, ಹತ್ತಲು ಚೊಕ್ಕಟವಾದ ಮೆಟ್ಟಿಲುಗಳನ್ನ ಮಾಡಲಾಗಿದೆ. ಇದೇ ದೇವಸ್ಥಾನದ ಆವರಣದಲ್ಲಿ ಪಂಚಮುಖಿ ಗಣೇಶ ಹಾಗೂ ಆದಿಶೇಷನ ಮಂದಿರಗಳೂ ಇವೆ.
10) ರಾಗಿಗುಡ್ಡ ಪ್ರಸನ್ನಾಂಜನೇಯ ದೇವಸ್ಥಾನ:
ರಾಗಿ ಕಾಳಿನ ರಾಶಿಯಿಂದ ಆಂಜನೇಯನ ಮೂರ್ತಿ ತಯಾರಾಗಿದ್ದು, ಅದರಿಂದಲೇ ರಾಗಿಗುಡ್ಡ ಎಂಬ ಹೆಸರು ಬಂದಿದೆಯಂತೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವ ಕಲ್ಲುಗಳಾಗಿ ಪರಿವರ್ತನೆಗೊಂಡು ಈ ಗುಡ್ಡದಲ್ಲೇ ನೆಲಸಿದ್ದಾರೆಂಬ ಪ್ರತೀತಿ ಇದೆ. ಈ ತ್ರಿಮೂರ್ತಿಗಳ ವಿಗ್ರಹ ಕೆತ್ತಲಾದ 3 ಕಲ್ಲುಗಳೂ ಇಲ್ಲಿವೆ. 1969ರಲ್ಲಿ ದೇವಸ್ಥಾನವನ್ನ ಕಟ್ಟಲಾಗಿದೆ.
11) ರಂಗನಾಥ ಸ್ವಾಮಿ ದೇವಸ್ಥಾನ:
ಚಿಕ್ಕಪೇಟೆಯಲ್ಲಿರುವ ಈ ದೇವಸ್ಥಾನವನ್ನ 16ನೇ ಶತಮಾನದಲ್ಲಿ ವಿಜಯನಗರ ಅರಸರು ಕಟ್ಟಿದ್ದಾರೆನ್ನಲಾಗಿದೆ. ಚೈತ್ರ ಶುದ್ಧ ಪೌರ್ಣಮಿಯಂದು ಇಲ್ಲಿ ನಡೆಯುವ ರಥೋತ್ಸವ ತುಂಬಾ ಪ್ರಖ್ಯಾತವಾಗಿದೆ.
12) ಯಲಹಂಕ ಗೇಟ್ ಆಂಜನೇಯ ದೇವಸ್ಥಾನ:
ಅವೆನ್ಯೂ ರಸ್ತೆಯಲ್ಲಿರುವ ಈ ದೇವಸ್ಥಾನ ಪುರಾತನವಾಗಿದ್ದು ಕೆಂಪೇಗೌಡರಿಂದ ಕಟ್ಟಲ್ಪಟ್ಟಿದೆ. ಮಾರ್ಕೆಟ್ ಬಳಿಕ ಬೆಂಗಳೂರು ಕೋಟೆಯಿಂದ ಯಲಹಂಕ ಕಡೆಗೆ ಧ್ವಾರ ನಿರ್ಮಿಸಲಾಗಿತ್ತು. ಕೆಜಿ ರಸ್ತೆಯಲ್ಲಿರುವ ಈ ಧ್ವಾರದ ಬಳಿ ಆಂಜನೇಯ ದೇವಸ್ಥಾನವಿರುವುದರಿಂದ ಇದನ್ನು ಯಲಹಂಕ ಗೇಟ್ ಆಂಜನೇಯ ದೇವಸ್ಥಾನವೆಂದು ಕರೆಯಲಾಗುತ್ತದೆ.

ಬೆಂಗಳೂರು
ನಗರ ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿದೆ. ಆದರೆ, ಆಧುನಿಕ ಕಟ್ಟಡಗಳಿಂದ
ತುಂಬಿಹೋಗಿರುವ ಈ ನಗರದಲ್ಲಿ ಐತಿಹಾಸಿಕ ಮಹತ್ವವಿರುವ ಅನೇಕ ದೇವಸ್ಥಾನಗಳಿವೆ. ಒಂದು
ಕಾಲದಲ್ಲಿ ಬೆಂಗಳೂರನ್ನ ಕಲ್ಯಾಣನಗರಿ ಎಂದು ಕರೆಯಲಾಗುತ್ತಂತೆ. ಅಂದ್ರೆ, ಬೆಂಗಳೂರು
ದೇವಸ್ಥಾನಗಳ ನಗರಿಯಾಗಿತ್ತು.

- See more at: http://www.suvarnanews.tv/magazine/article/10380_list-of-must-see-temples-inside-bengaluru#sthash.2pxcUST7.dpuf

ಉಘೇ ಬ್ಯಾಟ್ಗಾರ ರಂಗಣ್ಣ (ಕೋಲುಬೇಟೆ ಆಚರಣೆ):-
ಉಘೇ ಬ್ಯಾಟ್ಗಾರ ರಂಗಣ್ಣ (ಕೋಲುಬೇಟೆ ಆಚರಣೆ):-
ಡಿಸೆಂಬರ್ ಕೊನೆಯ ಗುರುವಾರ ಬಂತಂದ್ರೆ ಸಾಕು. ಕೋಲು ಬೇಟೆಗೆ ಹೋಗಲಿಕ್ಕೆ ಮನೇಲಿದ್ದ ಆಯುಧಗಳನ್ನು ತೊಳೆಸಿ, ಒಪ್ಪ ಓರಣ ಮಾಡಿಟ್ಟುಕೊಂಡು ಬೇಟೆಗೆ ಸಜ್ಜಾಗುತ್ತಿದ್ರು ನಮ್ಮ ಜನ. ಈಗಲೂ ಅಷ್ಟೆ. ಈ ವರ್ಷ ಡಿಸೆಂಬರ್ ೨೬ ಕ್ಕೆ ಬಂದು ನೋಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಕೋಲುಬೇಟೆ ಎಷ್ಟು ವೈಭವದಿಂದ ನಡೆಯುತ್ತೇ ಅನ್ನೋದನ್ನು. ಏನಪ್ಪಾ ಇದು! ಸರ್ಕಾರ ಪ್ರಾಣಿಗಳನ್ನು ಬೇಟೆಯಾಡುವುದನ್ನು ನಿಷೇದಿಸಿದ್ರು ಈ ಜನ ಅದ್ಹೇಗೆ ವೈಭವದಿಂದ ಬೇಟೆ ನಡೆಸ್ತಾರೆ ಅಂತ ನೀವು ಆಶ್ಚರ್ಯಪಡಬಹುದು. ಆದರೆ, ಮತ್ತೊಮ್ಮೆ ನಾನು ಪ್ರಮಾಣೀಕರಿಸಿ ಹೇಳ್ತೀನಿ ಇಲ್ಲಿ ಖಂಡಿತವಾಗಿಯೂ ಬೇಟೆ ವೈಭವದಿಂದ ನಡೆಯುತ್ತೆ. ಆದರೆ, ಯಾವುದೇ ಪ್ರಾಣಿ ಪಕ್ಷಿಗಳ ಬೇಟೆ ನಡೆಯೋದಿಲ್ಲ. ಇಲ್ಲಿ ನಡೆಯೋದು ಕೇವಲ ಸಾಂಕೇತಿಕ ಬೇಟೆಯ ಆಚರಣೆಯಷ್ಟೆ.
ಇದು ಬೆಂಗಳೂರು ಗ್ರಾಮಾಂತರ ಜನರ ಜಾನಪದ ಆಚರಣೆ. ಚೋಳರ ಕಾಲದಿಂದ ಈ ಬೇಟೆಯ ಆಚರಣೆ ನಡೆದುಕೊಂಡು ಬಂದಿದೆ ಅಂತ ಇಲ್ಲಿನ ಹಿರಿಯರು ಹೇಳ್ತಾರೆ. ಹುಲಿಕುಂಟೆ ಹಾಗೂ ಸುತ್ತಮುತ್ತಲಿನ ಜನರ ಆರಾಧ್ಯ ದೈವ ಶ್ರೀ ಬೇಟೆ ರಂಗನಾಥ ಸ್ವಾಮಿ ಇಲ್ಲಿನ ಜನರಿಗೆ ಶಕ್ತಿಯ ಸಾಕಾರ ರೂಪ.
ಕೋಲುಬೇಟೆಯ ದಿನ ಮಧ್ಯಾಹ್ನದ ಹೊತ್ತಿಗೆ ಕುದುರೆ ಮೇಲೆ ಕುಳಿತ ಪೇಟಧಾರಿ ಶ್ರೀ.ರಂಗನಾಥ ಸ್ವಾಮಿಯನ್ನು ಹೊತ್ತ ಪಲ್ಲಕ್ಕಿಯ ಜೊತೆಗೆ ನೂರಾರು ಮಂದಿ ಆಯುಧ ಹಿಡಿದ ಜನ ಹುಲಿಕುಂಟೆ ಗ್ರಾಮದಿಂದ ಚೆನ್ನಬಸವಯ್ಯನ ಪಾಳ್ಯದ ಬಳಿ ಬಂದು ಸೇರ್ತಾರೆ. ನಂತರ ಅಲ್ಲಿರುವ ಹುತ್ತದ ಸುತ್ತ ಸೌದೆಯಿಂದ ಹೊಗೆಹಾಕಿ, ಜೋರಾಗಿ ಬಾಯಿ ಬಡಿದುಕೊಳ್ಳುತ್ತಾ, ವಾದ್ಯ ಮಾಡುತ್ತಾ ಬೇಟೆ ನೀಡುವ ಸಲುವಾಗಿ ದೇವರನ್ನು ಪ್ರಾರ್ಥಿಸಿ ಮುಂದೆ ಸಾಗುತ್ತಾರೆ. ಈ ಆಚರಣೆಯನ್ನು ಹುಲಿಕುಂಟೆಯ ಸುತ್ತಮುತ್ತಲ ಕೆಲ ಗ್ರಾಮದಲ್ಲಿ ಒಂದು ವಾರದ ಹಿಂದೆಯೇ, ಗುರುವಾರದಂದು ತಮ್ಮ ಗ್ರಾಮದ ಶಕ್ತಿದೇವತೆಗೆ ಹಣ್ಣುಕಾಯಿ ಮಾಡಿಸಿ, ತಮ್ಮ ಆಯುಧಗಳನ್ನು ಶಕ್ತಿದೇವತೆಯ ಮುಂದಿಟ್ಟು ಬೇಟೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಾರೆ. ಈ ಆಚರಣೆಗೆ ಹೊಗೆಬೇಟೆ ಎಂಬುದಾಗಿ ಕರೆಯುತ್ತಾರೆ.
ನಂತರ ಪಲ್ಲಕ್ಕಿ ಮುಂದುವರಿದು, ಚೆನ್ನಬಸವಯ್ಯನ ಪಾಳ್ಯಕ್ಕೂ ಮುಂದೆ ಇರುವ ದಿಣ್ಣೆಯಲ್ಲಿ ನಿರ್ಮಿಸಲಾಗಿರುವ ಮಂಟಪ ಅಥವಾ ಸ್ವಾಮಿಯ ಗದ್ದುಗೆಯಲ್ಲಿ ಶ್ರೀ.ಬೇಟೆ ರಂಗನಾಥಸ್ವಾಮಿಯನ್ನು ಪ್ರತಿಷ್ಟಾಪಿಸುವ ಸಮಯಕ್ಕೆ ಹುಲಿಕುಂಟೆ ಗ್ರಾಮದ ಜನತೆಯ ಜೊತೆಗೆ, ಸುತ್ತ ಮುತ್ತಲಿನ ಗ್ರಾಮದ ಜನರೆಲ್ಲಾ ತಂಡೋಪತಂಡವಾಗಿ ಪೊದೆಗಳಿಂದ, ಹೊಲಗಳಿಂದ, ಆಯುಧಗಳನ್ನಿಡಿದು, ಜೋರಾಗಿ ಗದ್ದಲ ಮಾಡುತ್ತಾ, ಬಾಯಿ ಬಡಿದುಕೊಳ್ಳುತ್ತಾ, ಸ್ವಾಮಿಗೆ ಜಯಘೋಷ ಹಾಕುತ್ತಾ ಓಡಿ ಬರುವ ದೃಶ್ಯ ಮೈನವಿರೇಳಿಸುವಷ್ಟು ಸುಂದರವಾಗಿರುತ್ತದೆ. ಅಲ್ಲಿ ತಾವು ಬೇಟೆಯಾಡಿ ತಂದ ಬಲಿಯನ್ನು ಸ್ವಾಮಿಗೆ ಅರ್ಪಿಸುವ ಸಾಂಕೇತಿಕ ಆಚರಣೆ ನಡೆಸಿ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ. ನಂತರ ಕೋಲುಬೇಟೆ ಉತ್ಸವ ಜಾತ್ರೆಯಾಗಿ ಮಾರ್ಪಾಟಾಗುತ್ತದೆ. ಬೇಟೆಗೆ ಬಂದ ಜನರೆಲ್ಲಾ ಸ್ವಾಮಿಗೆ ಹಣ್ಣು ಕಾಯಿ ಮಾಡಿಸಿ, ಅಲ್ಲಿ ಸೇರಿರುವ ಅಂಗಡಿಗಳಲ್ಲಿ ಕಡ್ಲೆಪುರಿ, ಬತ್ತಾಸು, ಚೌಚೌ, ಸಿಹಿತಿಂಡಿ, ಮಕ್ಕಳ ಆಟಿಕೆ ಕೊಂಡು ಮನೆಗೆ ತೆರಳುತ್ತಾರೆ. ಈ ದಿನ ಹುಲಿಕುಂಟೆಯೂ ಸೇರಿದಂತೆ ಸುತ್ತಮುತ್ತಲ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಸಹ ಹಿದುಕಿದ ಅವರೇಬೇಳೆ ಸಾರು ವಿಶೇಷ. ಶತಮಾನಗಳ ಇತಿಹಾಸವಿರುವ ಈ ವಿಶಿಷ್ಟ ಆಚರಣೆ ನೋಡುಗರ ಕಣ್ಣಿಗೆ ಒಂದು ವಿಶಿಷ್ಟ ಹಬ್ಬ. ಬನ್ನಿ ಕೋಲು ಬೇಟೆ ಆಚರಣೆಯಲ್ಲಿ ನೀವೂ ಪಾಲ್ಗೊಳ್ಳಿ.
...... ವಿಶ್ವನಾಥ್.ಬಿ.ಮಣ್ಣೆ
ವಾಲ್ಮೀಕಿಯವರ ಪುಣ್ಯ ಜಯಂತಿ
ರಾಮ ನಾಮ ಮಾತ್ರದಿಂದ ಪರಮಸಿದ್ಧಿಯನ್ನು, ಜೀವನದ ಸಾರ್ಥಕತೆಯನ್ನು, ಪ್ರಖ್ಯಾತಿಯನ್ನೂ ಪಡೆದ ಮಹಷರ್ಿ ವಾಲ್ಮೀಕಿಯವರಿಗೆ ವಂದಿಸುತ್ತಾ, ತಮಗೆಲ್ಲರಿಗೂ ಮಹಷರ್ಿ ವಾಲ್ಮೀಕಿಯವರ ಜಯಂತಿಯ ಶುಭಾಶಯಗಳನ್ನು ಕೋರುತ್ತಿದ್ದೇನೆ.
ರಾಮಾಯಣ ಅದು ಆದಿ ಕಾವ್ಯ. ರಾಮಾಯಣವನ್ನು ರಚಿಸಿದ ಕವಿ ಮಹಷರ್ಿ ವಾಲ್ಮೀಕಿಯವರು. ಅವರನ್ನು ಆದಿಕವಿ ಅಂತಲೂ ಕರೀತಾರೆ. ಆ ಋಷಿಕವಿ ವಾಲ್ಮೀಕಿಯವರ ಮಹಾಗಾನಕ್ಕೆ ಜಗತ್ತು ಮಹಾಕಾವ್ಯದ ಪಟ್ಟಕಟ್ಟಿದೆ. ಕವಿಕೋಕಿಲರಾದ ಮಹಷರ್ಿ ವಾಲ್ಮೀಕಿಯವರ ಸಂಗೀತದಲ್ಲಿ ಸರೋವರದಂತಹ ಸೌಂದರ್ಯವಿದೆ. ಕಡಲಿನಂತಹ ಗಾಂಭೀರ್ಯವಿದೆ. ಚೆಲುವು ಮತ್ತು ಭವ್ಯತೆ ಎರಡೂ ಸಮನ್ವಯಗೊಂಡಿರುವ ಆ ಮಹತ್ಕೃತಿ ಲೋಕಪೂಜಿತಭಾವವನ್ನು ಹೊಂದಿದೆ. ಅಂತಹ ಕವಿಯೂ, ಅಂತಹ ಕೃತಿಯೂ, ನಮಗೆ ಲಭಿಸಿರೋದು ನಮ್ಮೆಲ್ಲರ ಹೆಮ್ಮೆ, ಪುಣ್ಯ ಮತ್ತು ಈ ಜಗತ್ತಿನ ಭಾಗ್ಯ.
ಬೇಡನಾಗಿದ್ದ ಆತ ರಾಮಾಯಣವನ್ನು ರಚಿಸುತ್ತಿದ್ದಾಗಲೆ, ರಾಮಾಯಣವೂ ಕೂಡ ವಾಲ್ಮೀಕಿಯನ್ನು ಸೃಷ್ಟಿಸುತ್ತಾ ಇತ್ತು. ಗುರುವಿನ ಅನುಗ್ರಹ, ಭಗವಂತನ ಕೃಪೆ ದೊರೆತರೆ ಬೇಡನಂತಹ ಸಾಮಾನ್ಯನೂ ಕೂಡ ಮಹಷರ್ಿಯಂತಹ ಮಹೋನ್ನತಿಗೆ ಏರಬಹುದು ಅನ್ನೋದಕ್ಕೆ ಮಹಷರ್ಿ ವಾಲ್ಮೀಕಿಯವರ ಜೀವನಕಥೆ ಒಂದು ಆಶಾದಾಯಕವಾದಂತಹ ಅಗ್ನಿಸಾಕ್ಷಿಯಾಗುತ್ತೆ.
ವಾಲ್ಮೀಕಿಯವರು ಬೇಡರ ಕುಲದಲ್ಲಿ ಹುಟ್ಟಿದವರು. ಬೇಡರು ಅಂದ ಮಾತ್ರಕ್ಕೆ, ಬೇಡರು ಅತ್ಯಂತ ದಡ್ಡರು ಅಂತಾಗಲಿ, ಕ್ರೂರಿಗಳಾದ ಕಾಡುಜನರು ಅಂತಾಗಲಿ, ಕರುಣೆಯಿಲ್ಲದ ಕಳ್ಳರು ಅಂತಾಗಲಿ, ಭಾವಿಸೋದು ಬೇಕಿಲ್ಲ. ಯಾಕಂದ್ರೆ, ಶ್ರೀರಾಮನ ಪ್ರಿಯಸ್ನೇಹಿತನಾದ ಗುಹನೂ ಬೇಡರ ದೊರೆ ಅನ್ನೋದನ್ನ ಗಮನಿಸಿದರೆ, ಬೇಡರಿಗೂ ಅವರ ಕುಲದ ವಿದ್ಯೆ, ಸಂಸ್ಕೃತಿ, ಇತ್ತು ಅಂತ ನಾವು ಒಪ್ಪಿಕೊಳ್ಳಬೇಕಾತ್ತೆ.
ಇಂತಹ, ಬೇಡರ ಕುಲದಲ್ಲಿ ಹುಟ್ಟಿದ ವಾಲ್ಮೀಕಿಯವರು, ಬೇಡ ವೃತ್ತಿಯಿಂದಲೆ ಬಾಳ್ತಾ ಇದ್ರು ಅಂತಂದ್ರೆ, ಅದು ಅಧರ್ಮನೂ ಅಲ್ಲ, ಆಶ್ಚರ್ಯ ಪಡೋಂತ ವಿಷಯನೂ ಅಲ್ಲ. ವಾಲ್ಮೀಕಿಯವರು ಕಾಡಿನಲ್ಲಿ ಬಿಲ್ಲು ಬಾಣ, ಕತ್ತಿ, ಈಟಿಗಳನ್ನು ಹಿಡ್ಕೊಂಡು ತನ್ನವರ ಜೊತೆ ಸೇರಿ, ಹುಲಿ, ಸಿಂಹ, ಆನೆ, ಜಿಂಕೆ, ಹಂದಿ ಮೊದಲಾದ ಕಾಡುಪ್ರಾಣಿಗಳನ್ನು ಬೇಟೆಯಾಡಿರಬೇಕು. ದಂತ, ಚರ್ಮ, ಉಗುರು, ಮೊದಲಾದವುಗಳನ್ನು ಕೂಡಿಟ್ಟಿರಬೇಕು. ನದಿಗಳಲ್ಲಿ, ಕೆರೆಗಳಲಿ,್ಲ ಬಲೆ ಹಾಕಿ, ಗಾಳ ಹಾಕಿ ಮೀನು ಹಿಡಿದಿರಬೇಕು. ತರತರದ ಮರಗಳಲ್ಲಿ, ತರತರದ ರುಚಿಯ, ಹಣ್ಣುಹಂಪಲುಗಳನ್ನು ಕಿತ್ತಿರಬೇಕು. ವಿಧವಿಧವಾದ ಗಿಡಬಳ್ಳಿಗಳನ್ನು ಹುಡುಕಿ, ಗೆಡ್ಡೆಗೆಣಸುಗಳನ್ನು ಅಗೆದು ತನಗೂ ತನ್ನವರಿಗೂ ಆಹಾರ ಒದಗಿಸಿರಬೇಕು. ಬದುಕಿನ ಈ ಎಲ್ಲ ಅನಿವಾರ್ಯವಾದ ಲೌಕಿಕ ಕಾರಣಗಳಿಂದಾಗಿ, ವಾಲ್ಮೀಕಿಯವರು ಪ್ರಕೃತಿದೇವಿಯ ಸೌಂದರ್ಯದ ಸಾಮ್ಯಾಜ್ಯದ ವಿವಿಧ ಸಂಪತ್ತುಗಳನ್ನು ಮನಮುಟ್ಟುವಂತೆ ಅನುಭವಿಸಿರಬೇಕು.
ಮೊದಲ ಕವಿಯಾಗುವಂತಹ ತನ್ನ ಮೆಚ್ಚಿನ ಕಂದನನ್ನು, ಬೇಡನನ್ನಾಗಿ ಹುಟ್ಟಿಸುವಂತೆ, ಆ ಸರಸ್ವತಿಯು ತನ್ನ ಪತಿಯನ್ನು ಪ್ರೇರೇಪಿಸಿದಳೇನೋ ಅನ್ನಿಸುತ್ತೆ. ಇಲ್ಲದಿದ್ದರೆ ರಾಮಾಯಣ ಈಗ ಇರುವುದಕ್ಕಿಂತಲೂ ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ನಮಗೆ ದೊರೆತಾ ಇತ್ತು ಅಂತ ನಾವು ಧೈರ್ಯವಾಗಿ ಊಹಿಸಬಹುದು.
ವಾಲ್ಮೀಕಿಯವರ ಬಾಲ್ಯ ಮತ್ತು ತಾರುಣ್ಯಕಾಲಗಳಲ್ಲಿ ಅವರು ಅನುಭವಿಸಿದಂತಹ, ಅರಣ್ಯ ಪರಿಚಯದ ಪೂರ್ಣಫಲವನ್ನು ಅವರು ತಮ್ಮ ದಿವ್ಯಕೃತಿಯಾದ ರಾಮಾಯಣದಲ್ಲಿ ರಚಿಸಿರುವುದನ್ನು ನಾವು ಕಾಣಬಹುದು. ಆ ಕಾಡಿನ ಚೆಲುವು, ಆ ಮರಮರದ, ಗಿಡಗಡದ, ಬಳ್ಳಿಬಳ್ಳಿಯ, ಆತ್ನೀಯವಾದ ಪರಿಚಯ, ಹೂವು, ಹಕಿ,್ಕ ಹಣ್ಣು ಮುಂತಾದವುಗಳ, ಸೌಂದರ್ಯದಲ್ಲಿರುವಂತಹ ಆವೇಶಪೂರ್ಣವಾದ ಆಸಕ್ತಿ, ಅವುಗಳ ಒಂದೊಂದು ವಿವರದಲ್ಲಿ ಕೂಡ ಅವುಗಳೊಡನೆ ವಾಲ್ಮೀಕಿಯವರಿಗಿದ್ದ ನಿಕಟವಾದ ಸಂಬಂಧ ಹಾಗೂ ಅನುಭವದಿಂದ ದೊರೆತಂತಹ ಆ ರಸರುಚಿ, ಕಾಲಕಾಲಕ್ಕೆ ತಕ್ಕಂತೆ ಋತುಋತುಗಳಲ್ಲಿ ವ್ಯತ್ಯಾಸವಾಗುವಂತಹ ಪ್ರಕೃತಿ ಸೌಂದರ್ಯದ ಆ ವಿವರಜ್ಞಾನ, ಇವೆಲ್ಲವೂ ಕೂಡ ಬೇಡ ವೃತ್ತಿಗಲ್ಲದೆ ಅಷ್ಟು ಆತ್ನೀಯವಾಗಿ ಲಭಿಸುವುದು ಸುಲಭ ಅಲ್ಲ. ವಾಲ್ಮೀಕಿಯವರ ನರನಾಡಿಗಳಲ್ಲಿ ಬಾನು, ಮುಗಿಲು, ಬೆಟ್ಟ, ಕಾಡು, ಹಕ್ಕಿ, ಮಳೆ, ಬಿಸಿಲು, ಚಳಿ, ಮಂಜು, ಬೆಳಗು, ನೇಸರು, ಇವೆಲ್ಲವೂ ನೆತ್ತರಾಗಿ ಹರಿತಾ ಇರೋದು, ಅವರು ಬೇಡನಾಗಿ ಹುಟ್ಟಿದ ಪುಣ್ಯದಿಂದಲ್ಲದೆ ಬೇರೆ ಅಲ್ಲ.
ಹೀಗೆ ಹುಟ್ಟಿನಿಂದಲೆ ಕವಿಯಾಗಿದ್ದ ಬೇಡರ ತರುಣನಿಗೆ, ನಾರದರಂತಹ ಗುರುವಿನ ಅನುಗ್ರಹ ದೊರೆಯುತ್ತೆ. ನಾರದ ಮಹಷರ್ಿಯವರ ಗುರುಕೃಪೆ ದೊರೆತ ಮೇಲೆ, ಬೇಡರ ತರುಣ ವಲ್ಮೀಕಾಶ್ರಮದಲ್ಲಿ ತನ್ನ ಪಾಠ ಪ್ರವಚನ ಅಧ್ಯಯನವನ್ನು ಧ್ಯಾನರೂಪವಾದ ಉಗ್ರತಪಸ್ಸಿನಲ್ಲ್ಲಿ ಹಲವು ವರ್ಷಗಳನ್ನು ಹೆಚ್ಚಾಗಿ ಹೊರಗೆ ಎಲ್ಲಿಯೂ ಬರದಂತೆ ಕಳೆದಿರಬೇಕು. ಅವರ ಮೇಲೆ ಹುತ್ತು ಬೆಳೆದಿತ್ತು ಅನ್ನೋದು ಪ್ರತಿಮೆಯಲ್ಲಿ ಕಾಣಿಸುತ್ತೆ. ಗುರು ನಾರದರ ಪ್ರಸಾದದಿಂದ ರಾಮಮಂತ್ರ ಮತ್ತು ರಾಮಾಯಣದ ಕಥೆ ಎರಡರ ಸಿದ್ಧಿಯೂ ಸಿಗುತ್ತೆ, ಕೊನೆಗೆ ವಾಕ್ಯ ವಿಶಾರದನಾದ ಬೇಡ ಮಹಷರ್ಿಯಾಗುತ್ತಾರೆ.
ಅಂತಹ ಅನಘ್ರ್ಯದಿವ್ಯವಾದಂತಹ, ಲೋಕೋತ್ತರ ರಸಭಾರದಿಂದ ಪರಿಪೂರ್ಣವಾಗಿದ್ದ, ಅವರ ಕವಿಚೇತನ, ಈ ಭುವನದ ಭಾಗ್ಯಕಾರಣವಾಗಿ ಕಾವ್ಯ ರೂಪದಲ್ಲಿ ಅವತರಿಸೋದಕ್ಕೆ ಒಂದು ನೆಪಮಾತ್ರದ ಘಟನೆ ನಡೆಯುತ್ತೆ. ಒಂದು ದಿನ ವಾಲ್ಮೀಕಿಯವರು ತಮ್ಮ ಆಶ್ರಮದ ಹತ್ತಿರ ಇದ್ದಂತಹ ತಮಸಾನದಿಗೆ ಬೆಳಗಿನ ಹೊತ್ತು ತೀರ್ಥದಲ್ಲಿ ಸ್ನಾನಕ್ಕೆ ಹೋಗಿರುತ್ತಾರೆ. ಆ ದಟ್ಟವಾದ ಕಾಡಿನಲ್ಲಿ ಆ ದಿನದ ವಾತಾವರಣ ದೈವಕಳೆಯಿಂದ ಕೂಡಿದೆಯೇನೋ ಅನ್ನಿಸುವಷ್ಟರ ಮಟ್ಟಿಗೆ ಸುಂದರವಾಗಿರುತ್ತೆ, ಯಾವುದೇ ಭಯವಿಲ್ಲದೇ ತಮ್ಮಷ್ಟಕ್ಕೆ ತಾವೇ ಹಾಡುತ್ತಾ ಆನಂದಪಡುತ್ತಾ ಇರುವ ಕ್ರೌಂಚ ಪಕ್ಷಿಗಳೆರಡನ್ನು ಅಂದ್ರೆ ಹಂಸಪಕ್ಷಿಗಳನ್ನು ಕಂಡಂತಹ ವಾಲ್ಮೀಕಿಯವರು ಬಹಳ ಸಂತೋಷದಿಂದ, ಆ ಪಕ್ಷಿಗಳ ಆನಂದದಲ್ಲಿ ತಾವೂ ಭಾಗಿಯಾಗಿ ನಿಂತು ನೋಡ್ತಾ ಇರೋ ಸಮಯದಲ್ಲಿ, ಅನಿರೀಕ್ಷಿತವಾಗಿ ಬಂದ ಬಾಣವೊಂದು ಗಂಡು ಕ್ರೌಂಚಪಕ್ಷಿಯನ್ನು ಬಲಿತೆಗೆದುಕೊಳ್ಳುತ್ತೆ, ಹೆಣ್ಣು ಕ್ರೌಂಚಪಕ್ಷಿ, ಕೆಳಗೆ ಬಾಣ ಸಹಿತವಾಗಿ ಬಿದ್ದು ಒದ್ದಾಡ್ತಾ ಇರೋ ಗಂಡು ಕ್ರೌಂಚಪಕ್ಷಿಯನ್ನು ಕಂಡು ಅಳುತ್ತಾ, ಕೂಗಾಡುತ್ತಾ ಸಂಕಟಪಡ್ತಾ ಹಾರಾಡುತ್ತಿರುತ್ತೆ, ಆ ದೃಶ್ಯವನ್ನು ಕಂಡಂತಹ ವಾಲ್ಮೀಕಿಯವರಿಗೆ ಕರುಣೆ ಉಕ್ಕಿ ಬರುತ್ತೆ, ಜೊತೆಗೆ ತಡೆಯಲಾರದಷ್ಟು ದುಃಖ ಅವರಿಗೆ ಆ ಕ್ಷಣ ಉಂಟಾಗುತ್ತೆ. ಆಗ ಮರದಾಚೆ ಅವಿತು ಕುಳಿತಿದ್ದಂತಹ ಬೇಡ ತನ್ನ ಬೇಟೆಯನ್ನು ಹುಡುಕಿಕೊಂಡು ಅಲ್ಲಿಗೆ ಓಡೋಡಿ ಬರ್ತಾನೆ. ಆಗ ಮಹಷರ್ಿ ವಾಲ್ಮೀಕಿಯವರು ಸ್ವಧರ್ಮಚಾರಿಯದಂತಹ ಆ ಬೇಡನನ್ನು ಅಧರ್ಮಚಾರಿ ಅಂತ ಹೇಳಿ, ಆ ಬೇಡನಿಗೆ ಹೀಗೆ ಶಾಪವನ್ನು ನೀಡ್ತಾರೆ.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ
ಯತ್ ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್
ಹೇ ಬೇಡ, ಸಂತೋಷದಿಂದ ಹಾರಾಡ್ತಾ ಸುಖಪಡುತ್ತಿದ್ದಂತಹ ಕ್ರೌಂಚದಂಪತಿಗಳಲ್ಲಿ ಒಂದನ್ನು ನೀನು ಕೊಂದೆಯಲ್ಲ, ಎಂದೆಂದಿಗೂ ನಿನಗೆ ಏಳಿಗೆ ಆಗದಿರಲಿ ಅಂತ ಶಾಪ ಕೊಡ್ತಾರೆ.
ಮರುಕ್ಷಣವೇ ವಾಲ್ಮೀಕಿಯವರು ತಾವು ನುಡಿದಂತಹ ಕಠಿಣವಾಕ್ಯಕ್ಕೆ ತಾವೇ ನೊಂದುಕೊಂಡು, ಹಕ್ಕಿಯ ದುಃಖಕ್ಕೆ ಮರುಗಿ, ಕೋಪದಿಂದ ನಾನು ಎಂತಹ ಅಕಾರ್ಯವನ್ನು ಮಾಡಿಬಿಟ್ಟೆ, ಅಂತ ತಮ್ಮ ಗ್ರಹಣಬುದ್ದಿಗಾಗಿ ಪಶ್ಚಾತ್ತಾಪಪಡುತ್ತಾ, ಸಮೀಪದಲ್ಲಿದ್ದಂತಹ ತಮ್ಮ ಶಿಷ್ಯನಿಗೆ ಹೇಳ್ತಾರೆ,

ಪಾಪಬದ್ದೋಕ್ಷರ ಸಮಸ್ತಂತ್ರೀ ಲಯ ಸಮನ್ವಿತಃ
ಶಾಕೋರ್ತಸ್ಯ ಪ್ರವೃತ್ತೋ ಮೇ ಶ್ಲೋಕೋ ಭವತು ನಾನ್ಯಥಾ
ನಾನು ನುಡಿದದ್ದು, ಕೇವಲ ಶ್ಲೋಕ ಮಾತ್ರವಾಗಲಿ, ಅದು ಶಾಪ ಆಗೋದು ಬೇಡ ಅಂತ ಹೇಳ್ತಾರೆ.
ನಂತರ ನದೀತೀರ್ಥದಲ್ಲಿ ಯಥಾವಿಧಿಯಾಗಿ ಸ್ನಾನಮಾಡಿ, ಆಶ್ರಮಕ್ಕೆ ಹಿಂತಿರುಗಿದ ಮಹಷರ್ಿ ವಾಲ್ಮೀಕಿಯವರು ಧ್ಯಾನಕ್ಕೆ ಕುಳಿತುಕೊಳ್ತಾರೆ. ಆಗ ಈ ಲೋಕದ ಸೃಷ್ಟಿಕರ್ತನೂ, ಸ್ವಯಂಪ್ರಭವೂ ಚತುಮರ್ುಖನೂ, ಮಹಾತೇಜಸ್ವಿಯೂ ಆದಂತಹ ಬ್ರಹ್ಮದೇವರು ಗೋಚರನಾಗಿ, ತನ್ನ-ಕೋಪಕ್ಕೂ, ಕೊಟ್ಟ-ಶಾಪಕ್ಕೂ, ಚಿಂತಾಕ್ರಾಂತನಾಗಿದ್ದಂತಹ ವಾಲ್ಮೀಕಿಯವರಿಗೆ ಸಮಾಧಾನ ಹೇಳಿ, ಆದೇಶವನ್ನು ನೀಡುತ್ತಾರೆ. ನೀನು ಆ ಬೇಡನನ್ನು ಕುರಿತು ಹೇಳಿರುವುದರಲ್ಲಿ ಒಂದು ಶ್ಲೋಕ ರಚಿತವಾಗಿದೆ. ಅದಕ್ಕಾಗಿ ಶೋಕವೇಕೆ? ಆ ನನ್ನ ಛಂದಸ್ವರೂಪಿಣೆ ಸರಸ್ವತಿಯೆ, ನಿನ್ನಲ್ಲಿ ಅವತರಿಸಿದ್ದಾಳೆ. ಧೀಮಂತನೂ, ಧಮರ್ಾತ್ಮನೂ, ವೀರನೂ ಆಗಿರುವ ಶ್ರೀರಾಮನ ಚರಿತ್ರೆಯನ್ನು, ನೀನು ನಾರದ ಮಹಷರ್ಿಯಿಂದ ಕೇಳಿದಂತೆ, ಶ್ಲೋಕಬದ್ಧವಾಗಿ ಮಾಡು. ಅದು, ಸೀತಾ ರಾಮಲಕ್ಷ್ಮಣರಿಗೆ ಸಂಬಂಧಪಟ್ಟಿರಲಿ, ರಾಕ್ಷಸರಿಗೆ ಸಂಬಂಧಪಟ್ಟಿರಲಿ, ಯಾರ ವೃತ್ತವಾಗಲಿ, ಯಾರ ಚಿತ್ತವಾಗಲಿ, ಎಲ್ಲವೂ ನಿನಗೆ ಸಂಪೂರ್ಣವಾಗಿ ದರ್ಶನ ಪ್ರತ್ಯಕ್ಷವಾಗುತ್ತದೆ. ನಿನ್ನ ವಾಣಿಯಲ್ಲಿ ಸುಳ್ಳೆಂಬುದು ಒಂದಿಷ್ಟೂ ಸೇರುವುದಿಲ್ಲ. ಈ ಜಗತ್ತಿನಲ್ಲಿ ಎಲ್ಲಿಯವರೆಗೆ ಗಿರಿನದಿಗಳಿರುತ್ತವೆಯೋ, ಆ ವರೆಗೆ ಲೋಕಲೋಕಗಳಲ್ಲಿ ರಾಮಾಯಣ ಕಥೆ ಪ್ರಚುರವಾಗಿರುತ್ತದೆ. ಎಲ್ಲಿಯ ವರೆಗೆ ನಿನ್ನ ರಾಮಾಯಣ ಕಥಾಕೃತಿ ಪ್ರಚುರವಾಗಿರುತ್ತದೆಯೋ ಅಲ್ಲಿಯ ವರೆಗೆ ನೀನು ಈ ಮೇಲಣ ಮತ್ತು ಕೆಳಗಣ ಹದಿನಾಲ್ಕು ಲೋಕಗಳಲ್ಲಿಯೂ ಸರ್ವವ್ಯಾಪಿಯಾಗಿ, ಸರ್ವತೋಮುಖವಾಗಿ, ಸವರ್ೋದಯಕಾರಣನಾಗಿ, ಸರ್ವರಸಾನಂದರೂಪನಾಗಿ, ಇರುತ್ತೀಯಾ ಅಂತ ಹೇಳಿ ಆದೇಶವನ್ನಿತ್ತು ಆಶೀವರ್ಾದವನ್ನು ಮಾಡುತ್ತಾರೆ.
ಬ್ರಹ್ಮದೇವರ ಆಶೀವರ್ಾದದಿಂದ ಮತ್ತು ಗುರು ನಾರದರ ಗುರುಕೃಪೆಯಿಂದ ವಾಲ್ಮೀಕಿಯವರು ರಾಮಾಯಣ ಕೃತಿಯನ್ನು ರಚಿಸುತ್ತಾರೆ. ಆ ರಾಮಾಯಣ ಕೃತಿ, ಅದು ಹುಟ್ಟಿದಾಗ ಕವಿಕೃತಿಯಾಗಿತ್ತು. ಆದರೆ, ಈಗ ಅದು ಪ್ರಕೃತಿಯಾಗಿದೆ. ಭಾರತದಂತಹ ಪವಿತ್ರ ದೇಶದ ಘನತೆಯನ್ನು ರಾಮಾಯಣದಂತಹ ಮಹಾಕಾವ್ಯವನ್ನು ಬರೆದು ಹೆಚ್ಚಿಸಿದ ಕೀತರ್ಿ ವಾಲ್ಮೀಕಿಯವರಿಗೆ ಸಲ್ಲುತ್ತದೆ.
ಕವಿಮಹಷರ್ಿ ವಾಲ್ಮೀಕಿಯವರು ಆ ದಿನ ಹಾಡಿದ ರಾಮಾಯಣ, ಈ ದಿನ ಮತ್ತೊಮ್ಮೆ ನಮ್ಮಲ್ಲಿ ಮೂಡದ ಹೊರತು ಸಾರ್ಥಕವಾಗೋದಿಲ್ಲ. ರಾಮಾಯಣದ ವಿಚಾರಧಾರೆಗಳು, ತ್ಯಾಗ, ಪ್ರೀತಿ, ವಿಶ್ವಾಸ, ನಿಷ್ಠೆ, ಸ್ನೇಹದ ಭಾವನೆಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ವಾಲ್ಮೀಕಿಯವರ ಕೃತಿ ಸಾರ್ಥಕತೆಯನ್ನು ಪಡೆದುಕೊಳ್ಳುತ್ತೆ. ಅಲ್ಲದೆ, ನಮ್ಮ ಬದುಕಿಗೂ ಸಹ ಪುರುಷಾರ್ಥ ಸಿದ್ಧಿಯಾಗುತ್ತೆ. ರಾಮಾಯಣದ ವಿಚಾರಧಾರೆಗಳು, ನಮ್ಮನ್ನು ಪರಿಪೂರ್ಣ ಮನುಷ್ಯರನ್ನಾಗಿ ಮಾಡ್ತವೆ ಅನ್ನೋ ಅಂಶವನ್ನು ನಾವು ತಿಳಿದುಕೊಳ್ಳೋದಕ್ಕೆ ಪ್ರಯತ್ನ ಪಡಬೇಕು.
ಜೈ ಶ್ರೀರಾಮ್, ಜೈ ಹನುಮಾನ್.
ಕನ್ನಡ ಸೇನಾನಿ ಪಿ.ಕೆ. ನಾರಾಯಣ
ದೇಶಭಕ್ತಿಯು ಚಿಮ್ಮುವ ಈ ಮುಂದಿನ ಕವನದ ಶೀರ್ಷಿಕೆ ಗಣರಾಜ ಗೀತೆ. ಈ ಗೀತೆ ಆರಂಭವಾಗುವುದು ಹೀಗೆ :
ಜಯ ಜಯ ಭಾರತ, ಜಯ ಜಯ ಭಾರತ ಜಯ ಭಾರತವೆಂದೆನ್ನಿ ||
ದಾಸ್ಯವನೋಡಿಸಿ, ಬಿಡುಗಡೆಯಾಡಿಸಿ
ಲಾಸ್ಯವ ಜನಮನಕೊದಗಿಸುತೀಗ
ದಾಸ್ಯವನೋಡಿಸಿ, ಬಿಡುಗಡೆಯಾಡಿಸಿ
ಲಾಸ್ಯವ ಜನಮನಕೊದಗಿಸುತೀಗ
ಮೂಡಿತು ಭಾರತ ಗಣರಾಜ್ಯ!
ಹಾಡಿರಿ ಜನತೆಯ ಸಾಮ್ರಾಜ್ಯ!
ಹಾಡಿರಿ ಜನತೆಯ ಸಾಮ್ರಾಜ್ಯ!
ಋಷಿಗಳ ತಪಸು, ಕವಿಗಳ ಕನಸು
ಯೋಧರ ನೆನಸು, ಭಾರತ ಸೊಗಸು
ಯೋಧರ ನೆನಸು, ಭಾರತ ಸೊಗಸು
ನವೀನ ಭಾರತ ಗಣರಾಜ್ಯ!
ಸುವೀರ ಚರಿತೆಯ ಸಾಮ್ರಾಜ್ಯ!
ಸುವೀರ ಚರಿತೆಯ ಸಾಮ್ರಾಜ್ಯ!
ಕೃಷ್ಣನ ಯೋಗವು ಬುದ್ಧನ ತ್ಯಾಗವು
ಗಾಂದಿಯ ಸತ್ಯವು ಅಹಿಂಸೆಯೆಲ್ಲವು
ಗಾಂದಿಯ ಸತ್ಯವು ಅಹಿಂಸೆಯೆಲ್ಲವು
ಬೆರೆತಿಹ ಭಾರತ ಗಣರಾಜ್ಯ!
ಮೆರೆಯಲಿ ಧರ್ಮದ ಸಾಮ್ರಾಜ್ಯ!
ಮೆರೆಯಲಿ ಧರ್ಮದ ಸಾಮ್ರಾಜ್ಯ!
ಸಮರದ ಯಾತನೆ ಜಗದಿಂ ತೊಲಗಿಸಿ
ಸಮತೆಯ ನೀತಿಯ ಜಗದಲಿ ಹಬ್ಬಿಸಿ
ಸಮತೆಯ ನೀತಿಯ ಜಗದಲಿ ಹಬ್ಬಿಸಿ
ಆಳಲಿ ಭಾರತ ಗಣರಾಜ್ಯ!
ಬಾಳಲಿ ಶಾಂತಿಯ ಸಾಮ್ರಾಜ್ಯ!
ಇಲ್ಲಿನ ಮಾತ್ರಾಲಯಗಳು ಗೇಯ ಪ್ರಧಾನವಾಗಿದ್ದು ಓದುಗರಲ್ಲಿ ದೇಶಭಕ್ತಿ ಹೊಮ್ಮು ವಂತೆ ಮಾಡುತ್ತವೆ. ಬಾಲ್ಯದಲ್ಲಿಯೇ ತಂದೆಯವರಿಗೆ ದೇಶದ ಮೇಲೆ ಭಕ್ತಿ ಹೆಚ್ಚು. ಯೌವನದ ಆರಂಭದಲ್ಲೇ ಸ್ವಾತಂತ್ರ್ಯದ ಹೋರಾಟದಲ್ಲಿ ಧುಮುಕಿ ಜೈಲಿಗೆ ಹೋದವರು ಅವರು. ಮೊಳಹಳ್ಳಿ ಶಿವರಾಯರ ಉಪದೇಶದಿಂದಾಗಿ, ಕುಟುಂಬದ ರಕ್ಷಣೆಗಾಗಿ ಅನಂತರ ಬಾಹ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಬಿಟ್ಟರೂ ಆ ಕಾಲದಲ್ಲಿ ರಚಿತವಾದ ಅವರ ಕವನಗಳಲ್ಲಿ, ಮಾಡಿದ ಭಾಷಣ ಗಳಲ್ಲಿ, ಬರೆದ ಲೇಖನಗಳಲ್ಲಿ ‘ದೇಶಭಕ್ತಿ’ ಎದ್ದು ಕಾಣುವ ಅಂಶವಾಗಿತ್ತು. ಗಾಂಧೀಜಿ, ನೆಹರೂ, ಅನ್ನಿಬೆಸೆಂಟ್ ಮೊದಲಾದ ರಾಷ್ಟ್ರನಾಯಕರನ್ನು ಕುರಿತ ಭಾಷಣಗಳನ್ನು, ಪ್ರಜಾಪ್ರಭುತ್ವ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆಗಳಂಥ ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಅವರ ಭಾಷಣಗಳನ್ನು ಕೇಳುವ ಸುಯೋಗ ನನ್ನದಾಗಿತ್ತು. ದೇಶಭಕ್ತಿಯ ಕೆಚ್ಚು, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಸಾಮಾನ್ಯರ ತ್ಯಾಗ – ಬಲಿದಾನಗಳನ್ನು ಹೇಳುವಾಗ ಅವರು ತುಂಬ ಭಾವುಕರಾಗುತ್ತಿದ್ದರು clik this link ---------> ಕನ್ನಡ ಸೇನಾನಿ ಪಿ.ಕೆ. ನಾರಾಯಣ
ಬಾಳಲಿ ಶಾಂತಿಯ ಸಾಮ್ರಾಜ್ಯ!
ಜಯಶಂಕರ ಪ್ರಸಾದ್
ಹಿಮಾದ್ರಿ ತುಂಗ ಶೃಂಗ ಸೇ
ಪ್ರಬುದ್ಧ ಶುದ್ಧ ಭಾರತೀ
ಸ್ವಯಂ ಪ್ರಭಾ ಸಮುಜ್ವಲಾ
ಸ್ವತಂತ್ರತಾ ಪುಕಾರತೀ..
ಅಮರ್ತ್ಯ, ವೀರಪುತ್ರ ಹೋ, ದೃಢ ಪ್ರತಿಜ್ಞ ಸೋಚ್ ಲೋ, ಪ್ರಶಸ್ತ ಪುಣ್ಯ ಪಂಥ ಹೈ .. ಬಡೇ ಚಲೋ ಬಡೇ ಚಲೋ
ಮೇಲಿನದು ಒಂದು ದೇಶಭಕ್ತಿಗೀತೆ, ಹಿಂದೀ ಭಾಷೆಯಲ್ಲಿದೆ. ನಮಗೆ ಸ್ವಾತಂತ್ರ್ಯ ಬರುವ ಮುನ್ನ ಅನೇಕ ಭಾರತೀಯರಲ್ಲಿ ದೇಶಾಭಿಮಾನ, ಸ್ವಾತಂತ್ರ್ಯ ಪ್ರೇಮವನ್ನು ಹುಟ್ಟಿಸಿದ ಗೀತೆ. ಇದರಲ್ಲಿ ಭಾರತ ಮಾತೆಯ ಗುಣಗಾನವಿದೆ. ಭಾರತೀಯರ ಕರ್ತವ್ಯದ ಬಗೆಗೆ ಕಳಕಳಿ ಇದೆ.
ಈ ದೇಶಭಕ್ತಿ ಗೀತೆಯನ್ನು ರಚಿಸಿದವರು ಪ್ರಸಿದ್ಧ ಹಿಂದೀ ಕವಿ ಜಯಶಂಕರ ಪ್ರಸಾದರು.
CLICK THIS LINK --------------> ಜಯಶಂಕರ ಪ್ರಸಾದ್

ಶಾಂತವೇರಿ ಗೋಪಾಲಗೌಡ
ಶಾಂತವೇರಿ ಗೋಪಾಲಗೌಡ — ಬೆಂಕಿಯಂತಹ ವ್ಯಕ್ತಿತ್ವದ ಗೋಪಾಲ ಗೌಡರು ಅಧಿಕಾರಕ್ಕೆ ಆಸೆ ಪಡಲಿಲ್ಲ. ಸ್ವಾತಂತ್ರ್ಯದ ಹೋರಾಟದಲ್ಲಿ ಸೆರೆಮನೆ ಕಂಡರು. ಬಡತನವನ್ನು ಅನುಭವಿಸಿದ್ದ ಅವರು ಬಡವರಿಗಾಗಿ, ನಿಮ್ನ ವರ್ಗದವರಿಗಾಗಿ ಶ್ರಮಿಸಿದರು. ಕರ್ನಾಟಕದಲ್ಲಿ ಸಮಾಜವಾದ ಬಿತ್ತಿ ಬೆಳೆಸಿದರು.......... CLIK THIS LINK ...ಶಾಂತವೇರಿ ಗೋಪಾಲಗೌಡ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)