ಪುಟಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ



ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಹಕ್ಕು ಅಧಿನಿಯಮ-೨೦೦೫ ರ ಕಲಂ ೪(೧)ಬಿ ಪ್ರಕಾರ ಪ್ರಚುರಪಡಿಸಲಾದ ಮಾಹಿತಿಗಾಗಿ ಈ ಕೆಳಕಂಡ ಕೊಂಡಿಯನ್ನು ಒತ್ತಿ:-



ಶಿಕ್ಷಣ ಇಲಾಖೆ

ಕರ್ನಾಟಕ ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ:-

ಕೃಷಿ ಇಲಾಖೆ ಕರ್ನಾಟಕ ಸರ್ಕಾರ


ಕರ್ನಾಟಕ ಸರ್ಕಾರ ಕೃಷಿ ಇಲಾಖೆಯ ಮಾಹಿತಿ ಹಕ್ಕು ಅಧಿನಿಯಮ ೨೦೦೫ ರ ಬಗ್ಗೆ ಮಾಹಿತಿಗಾಗಿ ಈ ಕೆಳಕಂಡ ಕೊಂಡಿಯನ್ನು ಒತ್ತಿ:-

http://raitamitra.kar.nic.in/rti.htm

ಸುವರ್ಣ ಕರ್ನಾಟಕ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ




ಸುವರ್ಣ ಕರ್ನಾಟಕ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಬಗ್ಗೆ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ:-


http://suvarnakarnataka.kar.nic.in/index.htm

ಕರ್ನಾಟಕ ಮಾಹಿತಿ ಆಯೋಗ (KARNATAKA INFORMATION COMMISSION) :- Right to Information Act-2005


(Karnaraka Information Commission) ಕರ್ನಾಟಕ ಮಾಹಿತಿ ಆಯೋಗ ಹಾಗು Right to Information Act-೨೦೦೫ ಮಾಹಿತಿ ಹಕ್ಕು ಅಧಿನಿಯಮ ೨೦೦೫ ರಡಿ ಮಾಹಿತಿ ಪಡೆಯುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕೆ? ಹಾಗಾದರೆ ಈ ಕೆಳಗಿನ ಕೊಂಡಿಯನ್ನು ಒತ್ತಿ.

http://kic.cgg.gov.in/download_first.do

ಕನ್ನಡ ರತ್ನ ಅಂತರಜಾಲದ ಕನ್ನಡ ದಿನಪತ್ರಿಕೆ


ಕನ್ನಡ ರತ್ನ ಅಂತರಜಾಲದ ಕನ್ನಡ ದಿನಪತ್ರಿಕೆ ಓದುವುದಕ್ಕಾಗಿ ಈ ಕೆಳಕಂಡ ಕೊಂಡಿಯನ್ನು ಒತ್ತಿ.

http://www.kannadaratna.com/index.html 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:-


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಗ್ಗೆ ತಿಳಿಯಬೇಕಾದರೆ ಈ ಕೆಳಗಿನ ಕೊಂಡಿಯನ್ನು ಒತ್ತಿ.

http://dwcd.kar.nic.in/kindex.asp

ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (RTI) ೪(೧)(ಬಿ) :-


ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (RTI) ೪(೧)(ಬಿ) ಪ್ರಕಾರ ಪ್ರಚುರಪದಿಸಲಾದ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ.

http://www.karunadu.gov.in/animalhusbandryfisheries/rti-act.html

ಕನ್ನಡ ಸಂಸ್ಕೃತಿ (ಲೇಖನ)


ಕರ್ನಾಟಕ ಮತ್ತು ಕನ್ನಡ ಸಂಸ್ಕೃತಿ ಬಗೆಗಿನ ಲೇಖನಕ್ಕಾಗಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಬಗ್ಗೆ ತಿಳಿಯಲು ಈ ಕೆಳಗಿನ ಕೊಂಡಿಯನ್ನು ಒತ್ತಿ.


ಕನ್ನಡ ಅಭಿವೃದ್ದಿ ಪ್ರಾಧಿಕಾರ (RTI-2005) 4(1)B

ಕನ್ನಡ ಅಭಿವೃದ್ದಿ ಪ್ರಾಧಿಕಾರ:-


ಕನ್ನಡ ಅಭಿವೃದ್ದಿ ಪ್ರಾಧಿಕಾರ, ಮಾಹಿತಿ ಹಕ್ಕು ಅಧಿನಿಯಮ ೨೦೦೫ ರ ೪(೧)ಬಿ ಪ್ರಕಾರ ಪ್ರಚುರ ಪಡಿಸಲಾದ ಮಾಹಿತಿಗಳನ್ನು ತಿಳಿಯಬೇಕಾದರೆ ಈ ಕೆಳಗಿನ ಕೊಂಡಿಯನ್ನು ಒತ್ತಿ.

http://kannadasiri.kar.nic.in/right_toinfo_act.pdf

ಸಾವನ್ನು ತಿಳಿಯುವ ತನಕ ಜೀವನ ತಿಳಿಯದು - ಮಾನ್ಯಪುರ ಗೋವಿಂದರಾಜು



ಜೀವ ಪ್ರಕಾಶನ,
ಮಣ್ಣೆ (ಮಾನ್ಯಪುರ)
ಬೆಲೆ ರೂ.೫೦/-
ಮೊಬೈಲ್ ಸಂಖ್ಯೆ .೭೨೫೯೫೫೭೦೧, ೯೭೩೯೩೬೭೧೨೪,
ಬದುಕು ಪಾತ್ರೆಯಂತೆ ಅದರಲ್ಲಿ ಏನು ಅಡುಗೆ ಮಾಡಿಕೊಳ್ತೀವಿ ಅದನ್ನ ನಾವೇ ಉಣ್ಣಬೇಕಾಗುತ್ತದೆ ಎಂದು ನಂಬಿರುವವ ನಾನು. ನನ್ನೆಲ್ಲ ಸೋಲುಗಳಿಗೆ, ಅಪಸಹ್ಯಗಳಿಗೆ ಕಷ್ಟಗಳಿಗೆ ಸುಖಗಳಿಗೆ ಮತ್ತೇನೇ ಇದ್ದರೂ ಅದಕ್ಕೆ ನಾನೇ ಹೊಣೆಗಾರನೆಂದು ಅರ್ಥ ಮಾಡಿಕೊಂಡಿದ್ದೇನೆ ನೆಮ್ಮದಿಯಿಂದ ಸಾಗುತ್ತಿದ್ದ ಬದುಕಿಗೆ ಅರ್ಥಗಳ ಹುಡುಕ ಹೋಗಿ ಸತ್ಯವನ್ನು ಅರಿತವನಂತೆ ಒಡನೆಯೆ ಸಾಯುವಂತೆ ನನ್ನಲ್ಲಿ ನಾನೇ ನಟಿಸಿಕೊಂಡು ನನ್ನ ಚಿತೆಗಾಗುವಷ್ಟು ಸಿಗರೇಟು ಸುಟ್ಟು ಮತ್ತಿಳಿಯದಂತೆ ವಾರಗಟ್ಟಲೆ ಮಧ್ಯಸೇವಿಸಿ ಎದ್ದೇಳದಂತೆ ಮಾಸಗಟ್ಟಲೆ ಮಲಗಿ ಬೇಕಾದ್ದು ತಿಂದು ತೇಗಿ ಗಾಂಜಾದ ಸಹವಾಸಕ್ಕೆ ಬಿದ್ದ ಮೇಲೂ ನನಗೆ ಆತ್ಮ ಸಂತೋಷವನ್ನು ನೀಡಿದ್ದು ಪುಸ್ತಕಗಳಷ್ಟೆ ನನ್ನ ಸ್ನೇಹಿತರಲ್ಲಿ ಆಗಾಗ ಹೇಳುತ್ತಿರುತ್ತೇನೆ ನನ್ನ ಬುದುಕಿನ ಆಸೆಯೆಂದರೆ ಸಾಯುವರೆಗೂ ಎರಡೊತ್ತಿನ ಊಟಕ್ಕೆ ಸಾಕಾಗುವಷ್ಟು ಹಣ ಸಂಪಾದಿಸಿಕೊಂಡು ಒಂದು ಚಿಕ್ಕ ಮನೆಯ ತುಂಬ ಪುಸ್ತಕಗಳ ತುಂಬಿಕೊಂಡು ಓದುತ್ತ ನನ್ನ ಜೀವನದ ಅನುಭವಗಳ ಬರೆಯುತ್ತ ಆಗಾಗ ಕಾಡು ಮೇಡು ಬೆಟ್ಟ ಗುಡ್ಡ ಊರು ಕೇರಿ ಕೊಂಪೆಗಳ ಸುತ್ತುತ್ತ ಒಬ್ಬಂಟಿಗನಾಗಿ ಬದುಕಬೇಕೆಂದು.
- ಮಾನ್ಯಪುರ ಗೋವಿಂದರಾಜು

ನನ್ನ ಕವನ (೧) ಶೂನ್ಯ

ಕಂಡ ಕನಸುಗಳೆಲ್ಲ
ಬರಿಯ ಕಲ್ಪನೆಗಳಲ್ಲ
ಮನದಾಳದ ತುಡಿತಗಳು
ನರನಾಡಿಯ ಮಿಡಿತಗಳು
ಏನೆಲ್ಲಾ ಇದ್ದರು
ಎಷ್ಟೆಲ್ಲಾ ಇದ್ದರು
ಕೊನೆಗೆ
ಬರೀ ಶೂನ್ಯ.

..... ವಿಶ್ವನಾಥ್ ಬಿ ಮಣ್ಣೆ

ಸ್ಪೈ ಕ್ಯಾಮರ

ಹೊಸ ಸ್ಪೈ ಕ್ಯಾಮರಾಗಳನ್ನು ಉಪಯೋಗಿಸುವ ಬಗ್ಗೆ ವಿಡಿಯೋ ನಿಮಗಾಗಿ ಇದೋ ಇಲ್ಲಿದೆ.