ಆರೆಸ್ಸೆಸ್ - 2
" ಸ್ಪರ್ಧಾರ್ಥಿ ": ಆರೆಸ್ಸೆಸ್ - 2: "( ಆರ್.ಎಸ್.ಎಸ್ ಬಗ್ಗೆ ಸ್ಪರ್ಧಾರ್ಥಿ ತಾಣದಲ್ಲಿ ರವಿ ಬರೆದ ಅಂಶಗಳು ಮಾಹಿತಿ ಪ್ರದವಾಗಿದ್ದವು. ) ಈ ಕುರಿತು ಇನ್ನಷ್ಟು ಹೇಳಬೇಕೆಂದರೆ ಆರ್ ಎಸ್ ಎಸ್ ಭಾರತದ ಒ..."
ರಾಷ್ಟ್ರೀಯ ಸ್ವಯಂ ಸೇವಕ ಸಂಘ
ರಾಷ್ಟ್ರೀಯ ಸ್ವಯಂ ಸೇವಕ ಸಂಘ: "ಚುಟುಕು ಸುದ್ದಿ : ಆರೆಸ್ಸೆಸ್ - ಕಾಂಗ್ರೆಸ್ ವಾಕ್ ಸಮರ ಸುದ್ದಿಯ ಒಳನೋಟ : ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ವಸಾಹತುಶಾಹಿ ವಿರುದ್ಧ..."
ಸಮಸ್ತ ಕನ್ನಡದ ಕುಲಭಾಂದವರಿಗೆಲ್ಲರೆಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

"ಸಾವಿರ ಪರ್ಪಂಚ ಸತ್ತು ಹುಟ್ಟಿದರು
ಲೆಕ್ಕವಿಲ್ದಂಗೆ ಲೋಕ ಸೃಷ್ಟಿಯಾದರು
ಸಾಯೋಕಿಲ್ಲ ನಮ್ಮ ಕನ್ನಡ."
"ಜೈ ಕರ್ನಾಟಕ ಮಾತೆ"
೧. ಏನೇ ಬರಲಿ ಕನ್ನಡ ನಮ್ಮೊಂದಿಗಿರಲಿ
೨. ಯಾರಿಗೆ ಕನ್ನಡ ಬೇಡ, ಅವ್ರು ನಮಗೂ ಬೇಡ
೩. ಓ ಕನ್ನಡಿಗ, ನಿರಭಿಮಾನದಿಂದ ಸೇವಕನಾಗಿದ್ದು ಸಾಕು, ಕನ್ನಡಾಭಿಮಾನದಿಂದ ರಾಜನಾಗು
೪. ಕನ್ನಡವೇ ನಮ್ಮ ತಾಯಿ-ತಂದೆ, ಅದು ಬರದೆ ಇದ್ರೆ ಜಾಗ ಇಲ್ಲ ಇಲ್ಲಿ ಇನ್ನು ಮುಂದೆ
೫. ಕನ್ನಡವೇ ನಮ್ಮ ಉಸಿರು, ಇರಲಿ ಎಲ್ಲೆಡೆ ಇದರ ಹಸಿರು
೬. ಕನ್ನಡಕ್ಕಾಗಿ ಹೋರಾಡು, ಹೇ-ಕನ್ನಡದ ಹೆಬ್ಬುಲಿ
೭. ಕನ್ನಡ ಉಳಿದರೆ, ನಾವು ಉಳಿದೇವು
೮. ಕನ್ನಡವೆನ್ನಿರಿ ಜೊತೆಯಲಿ ಬನ್ನಿರಿ
೯. ಕನ್ನಡದ ತಾಯಿ ನಮ್ಮನ್ನು ಕಾಯಿ
೧೦. ಕನ್ನಡಿಗರಿಗೆ ಕನ್ನಡವೇ ಜಾತಿ, ಕನ್ನಡವೇ ಧರ್ಮ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
















