| ಶಿವಗಂಗೆ - ಹರಕೆ ಗಣಪತಿ |
| ಶಿವಗಂಗೆ - ಬೆಟ್ಟದ ಪ್ರಥಮ ಪಥ |
| ಶಿವಗಂಗೆ - ಬೆಟ್ಟಕ್ಕೆ ದಾರಿ |
| ಶಿವಗಂಗೆ - ಹಳೆಯ ದೇವಾಲಯದ ಹಿಂಬದಿಯ ನೋಟ |
ದೇವಸ್ತಾನಕ್ಕೆ ದಾರಿ |
| ಶಿವಗಂಗೆ ಬೆಟ್ಟ ಕಡಿದು ಮೆಟ್ಟಿಲು ನಿರ್ಮಿಸಿರುವ ಪರಿ |
| ಶಿವಗಂಗೆ - ಬೆಟ್ಟದ ಮೇಲೆ ಬಸವನ ಗುಮ್ಮಟದ ದ್ವಾರ ಬಾಗಿಲು |
| ಶಿವಗಂಗೆ ಬೆಟ್ಟದ ಮೇಲಿನ ಹಾದಿಯ ಒಂದು ನೋಟ |
| ಶಿವಗಂಗೆ - ಪ್ರಯಾಣಿಕರ ದಣಿವಾರಿಸಲು ಅಲ್ಲಲ್ಲಿ ಇಂತಹ ಹಲವಾರು ಅಂಗಡಿಗಳಿವೆ |
| ಶಿವಗಂಗೆ - ಒಳಕಲ್ಲು ತೀರ್ಥಕ್ಕೆ ದಾರಿ |
| ಶಿವಗಂಗೆ - ಪವಿತ್ರ ಒಳಕಲ್ಲು ತೀರ್ಥ |
| ಶಿವಗಂಗೆ - ಪವಿತ್ರ ಒಳಕಲ್ಲು ತೀರ್ಥದ ಒಳ ನೋಟ |
| ಶಿವಗಂಗೆ - ಬೆಟ್ಟದ ಮಧ್ಯಭಾಗದಲ್ಲಿ ಪಾತಾಳ ಗಂಗೆ |
| ಶಿವಗಂಗೆ - ಬೆಟ್ಟಕ್ಕಿರುವ ಕಡಿದಾದ ಮಾರ್ಗ |
ಶಿವಗಂಗೆ - ಹೊಸದಾಗಿ ನಿರ್ಮಾಣವಾಗಿರುವ ಶಿವಪಾರ್ವತಿಯರ ಪ್ರತಿಮೆಗಳು |
ಶಿವಗಂಗೆ - ಕುಂಬಿಯ ಮೇಲಕ್ಕೆ ಹತ್ತಲು ಇರುವ ಕಡಿದಾದ
|
| ಶಿವಗಂಗೆ - ಬೆಟ್ಟದ ಮೇಲ್ಬಾಗದಲ್ಲಿರುವ ಸುತ್ತುವ ಬಸವಣ್ಣ |
| ಶಿವಗಂಗೆ - ಬೆಟ್ಟದ ತುಟ್ಟ ತುದಿಯಲ್ಲಿರುವ ಶ್ರೀ ಗಿರಿ ಗಂಗಾಧರೇಶ್ವರ ಸ್ವಾಮಿ ದೇವಾಲಯ |
| ಶಿವಗಂಗೆ - ಶ್ರೀ ಗಿರಿ ಗಂಗಾಧರೇಶ್ವರ ಸ್ವಾಮಿ |
| ಶಿವಗಂಗೆ - ಶ್ರೀ ವೀರಭದ್ರಸ್ವಾಮಿ ದೇವಾಲಯ |
| ಶಿವಗಂಗೆ - ಶ್ರೀ ವೀರಭದ್ರ ಸ್ವಾಮಿ |
| ಶಿವಗಂಗೆ - ಶಾಂತಲ ಡ್ರಾಪ್ |
| ಶಿವಗಂಗೆ - ಶಾಂತಲ ಡ್ರಾಪ್ ಕ್ಲೋಸ್ ಅಪ್ |
| ಶಿವಗಂಗೆ - ತುಟ್ಟ ತುದಿಯಲ್ಲಿ ನಾನು |
| ಶೀರ್ಷಿಕೆ ಸೇರಿಸಿ |
| ಶೀರ್ಷಿಕೆ ಸೇರಿಸಿ |
| ಶಿವಗಂಗೆ - ಬೆಟ್ಟದ ತುಟ್ಟ ತುದಿಯಲ್ಲಿ ಐನೊರು ಮತ್ತು ಬುಲ್ಲಿ |
| ಶಿವಗಂಗೆ - ಬೆಟ್ಟಕ್ಕಿರುವ ಮತ್ತೊಂದು ದಾರಿ |
| ಶಿವಗಂಗೆ - ಶ್ರೀ ಹೊನ್ನಾದೆವಮ್ಮನವರ ದೇವಾಲಯ |