ಕ್ರಮ
ಸಂಖ್ಯೆ | ವರ್ಷ | ಸ್ಥಳ | ಅಧ್ಯಕ್ಷತೆ |
| ೧ | ೧೯೧೫ | ಬೆಂಗಳೂರು | ಎಚ್.ವಿ.ನಂಜುಂಡಯ್ಯ |
| ೨ | ೧೯೧೬ | ಬೆಂಗಳೂರು | ಎಚ್.ವಿ.ನಂಜುಂಡಯ್ಯ |
| ೩ | ೧೯೧೭ | ಮೈಸೂರು | ಎಚ್.ವಿ.ನಂಜುಂಡಯ್ಯ |
| ೪ | ೧೯೧೮ | ಧಾರವಾಡ | ಆರ್.ನರಸಿಂಹಾಚಾರ್ |
| ೫ | ೧೯೧೯ | ಹಾಸನ | ಕರ್ಪೂರ ಶ್ರೀನಿವಾಸರಾವ್ |
| ೬ | ೧೯೨೦ | ಹೊಸಪೇಟೆ | ರೊದ್ದ ಶ್ರೀನಿವಾಸರಾವ |
| ೭ | ೧೯೨೧ | ಚಿಕ್ಕಮಗಳೂರು | ಕೆ.ಪಿ.ಪುಟ್ಟಣ್ಣ ಶೆಟ್ಟಿ |
| ೮ | ೧೯೨೨ | ದಾವಣಗೆರೆ | ಎಂ.ವೆಂಕಟಕೃಷ್ಣಯ್ಯ |
| ೯ | ೧೯೨೩ | ಬಿಜಾಪುರ | ಸಿದ್ಧಾಂತಿ ಶಿವಶಂಕರ ಶಾಸ್ತ್ರಿ |
| ೧೦ | ೧೯೨೪ | ಕೋಲಾರ | ಹೊಸಕೋಟೆ ಕೃಷ್ಣಶಾಸ್ತ್ರಿ |
| ೧೧ | ೧೯೨೫ | ಬೆಳಗಾವಿ | ಬೆನಗಲ್ ರಾಮರಾವ್ |
| ೧೨ | ೧೯೨೬ | ಬಳ್ಳಾರಿ | ಫ.ಗು.ಹಳಕಟ್ಟಿ |
| ೧೩ | ೧೯೨೭ | ಮಂಗಳೂರು | ಆರ್.ತಾತಾಚಾರ್ಯ |
| ೧೪ | ೧೯೨೮ | ಕಲಬುರ್ಗಿ | ಬಿ ಎಂ ಶ್ರೀ |
| ೧೫ | ೧೯೨೯ | ಬೆಳಗಾವಿ | ಮಾಸ್ತಿ ವೆಂಕಟೇಶ ಅಯ್ಯಂಗಾರ್ |
| ೧೬ | ೧೯೩೦ | ಮೈಸೂರು | ಆಲೂರು ವೆಂಕಟರಾಯರು |
| ೧೭ | ೧೯೩೧ | ಕಾರವಾರ | ಮುಳಿಯ ತಿಮ್ಮಪ್ಪಯ್ಯ |
| ೧೮ | ೧೯೩೨ | ಮಡಿಕೇರಿ | ಡಿ ವಿ ಜಿ |
| ೧೯ | ೧೯೩೩ | ಹುಬ್ಬಳ್ಳಿ | ವೈ.ನಾಗೇಶ ಶಾಸ್ತ್ರಿ |
| ೨೦ | ೧೯೩೪ | ರಾಯಚೂರು | ಪಂಜೆ ಮಂಗೇಶರಾಯರು |
| ೨೧ | ೧೯೩೫ | ಮುಂಬಯಿ | ಎನ್.ಎಸ್.ಸುಬ್ಬರಾವ್ |
| ೨೨ | ೧೯೩೭ | ಜಮಖಂಡಿ | ಬೆಳ್ಳಾವೆ ವೆಂಕಟನಾರಣಪ್ಪ |
| ೨೩ | ೧೯೩೮ | ಬಳ್ಳಾರಿ | ರಂಗನಾಥ ದಿವಾಕರ |
| ೨೪ | ೧೯೩೯ | ಬೆಳಗಾವಿ | ಮುದವೀಡು ಕೃಷ್ಣರಾಯರು |
| ೨೫ | ೧೯೪೦ | ಧಾರವಾಡ | ವೈ.ಚಂದ್ರಶೇಖರ ಶಾಸ್ತ್ರಿ |
| ೨೬ | ೧೯೪೧ | ಹೈದರಾಬಾದ್ | ಎ.ಆರ್.ಕೃಷ್ಣಶಾಸ್ತ್ರಿ |
| ೨೭ | ೧೯೪೩ | ಶಿವಮೊಗ್ಗ | ದ.ರಾ.ಬೇಂದ್ರೆ |
| ೨೮ | ೧೯೪೪ | ರಬಕವಿ | ಎಸ್.ಎಸ್.ಬಸವನಾಳ |
| ೨೯ | ೧೯೪೫ | ಮದರಾಸು | ಟಿ ಪಿ ಕೈಲಾಸಂ |
| ೩೦ | ೧೯೪೭ | ಹರಪನಹಳ್ಳಿ | ಸಿ.ಕೆ.ವೆಂಕಟರಾಮಯ್ಯ |
| ೩೧ | ೧೯೪೮ | ಕಾಸರಗೋಡು | ತಿ.ತಾ.ಶರ್ಮ |
| ೩೨ | ೧೯೪೯ | ಕಲಬುರ್ಗಿ | ಉತ್ತಂಗಿ ಚನ್ನಪ್ಪ |
| ೩೩ | ೧೯೫೦ | ಸೊಲ್ಲಾಪುರ | ಎಮ್.ಆರ್.ಶ್ರೀನಿವಾಸಮೂರ್ತಿ |
| ೩೪ | ೧೯೫೧ | ಮುಂಬಯಿ | ಗೋವಿಂದ ಪೈ |
| ೩೫ | ೧೯೫೨ | ಬೇಲೂರು | ಎಸ್.ಸಿ.ನಂದೀಮಠ |
| ೩೬ | ೧೯೫೪ | ಕುಮಟಾ | ವಿ.ಸೀತಾರಾಮಯ್ಯ |
| ೩೭ | ೧೯೫೫ | ಮೈಸೂರು | ಶಿವರಾಮ ಕಾರಂತ |
| ೩೮ | ೧೯೫೬ | ರಾಯಚೂರು | ಶ್ರೀರಂಗ |
| ೩೯ | ೧೯೫೭ | ಧಾರವಾಡ | ಕುವೆಂಪು |
| ೪೦ | ೧೯೫೮ | ಬಳ್ಳಾರಿ | ವಿ.ಕೆ.ಗೋಕಾಕ |
| ೪೧ | ೧೯೫೯ | ಬೀದರ | ಡಿ.ಎಲ್.ನರಸಿಂಹಾಚಾರ್ |
| ೪೨ | ೧೯೬೦ | ಮಣಿಪಾಲ | ಅ.ನ. ಕೃಷ್ಣರಾಯ |
| ೪೩ | ೧೯೬೧ | ಗದಗ | ಕೆ.ಜಿ.ಕುಂದಣಗಾರ |
| ೪೪ | ೧೯೬೩ | ಸಿದ್ದಗಂಗಾ | ರಂ.ಶ್ರೀ.ಮುಗಳಿ |
| ೪೫ | ೧೯೬೫ | ಕಾರವಾರ | ಕಡೆಂಗೋಡ್ಲು ಶಂಕರಭಟ್ಟ |
| ೪೬ | ೧೯೬೭ | ಶ್ರವಣಬೆಳಗೊಳ | ಆ.ನೇ.ಉಪಾಧ್ಯೆ |
| ೪೭ | ೧೯೭೦ | ಬೆಂಗಳೂರು | ದೇ.ಜವರೆಗೌಡ |
| ೪೮ | ೧೯೭೪ | ಮಂಡ್ಯ | ಜಯದೇವಿತಾಯಿ ಲಿಗಾಡೆ |
| ೪೯ | ೧೯೭೬ | ಶಿವಮೊಗ್ಗ | ಎಸ್.ವಿ.ರಂಗಣ್ಣ |
| ೫೦ | ೧೯೭೮ | ದೆಹಲಿ | ಜಿ.ಪಿ.ರಾಜರತ್ನಂ |
| ೫೧ | ೧೯೭೯ | ಧರ್ಮಸ್ಥಳ | ಗೋಪಾಲಕೃಷ್ಣ ಅಡಿಗ |
| ೫೨ | ೧೯೮೦ | ಬೆಳಗಾವಿ | ಬಸವರಾಜ ಕಟ್ಟೀಮನಿ |
| ೫೩ | ೧೯೮೧ | ಚಿಕ್ಕಮಗಳೂರು | ಪು.ತಿ.ನರಸಿಂಹಾಚಾರ್ |
| ೫೪ | ೧೯೮೧ | ಮಡಿಕೇರಿ | ಶಂ.ಬಾ.ಜೋಶಿ |
| ೫೫ | ೧೯೮೨ | ಶಿರಸಿ | ಗೊರೂರು ರಾಮಸ್ವಾಮಿ ಐಯಂಗಾರ್ |
| ೫೬ | ೧೯೮೪ | ಕೈವಾರ | ಎ.ಎನ್.ಮೂರ್ತಿ ರಾವ್ |
| ೫೭ | ೧೯೮೫ | ಬೀದರ್ | ಹಾ.ಮಾ.ನಾಯಕ |
| ೫೮ | ೧೯೮೭ | ಕಲಬುರ್ಗಿ | ಸಿದ್ದಯ್ಯ ಪುರಾಣಿಕ |
| ೫೯ | ೧೯೯೦ | ಹುಬ್ಬಳ್ಳಿ | ಆರ್.ಸಿ.ಹಿರೇಮಠ |
| ೬೦ | ೧೯೯೧ | ಮೈಸೂರು | ಕೆ.ಎಸ್. ನರಸಿಂಹಸ್ವಾಮಿ |
| ೬೧ | ೧೯೯೨ | ದಾವಣಗೆರೆ | ಜಿ.ಎಸ್.ಶಿವರುದ್ರಪ್ಪ |
| ೬೩ | ೧೯೯೪ | ಮಂಡ್ಯ | ಚದುರಂಗ |
| ೬೫ | ೧೯೯೬ | ಹಾಸನ | ಚನ್ನವೀರ ಕಣವಿ |
| ೬೬ | ೧೯೯೭ | ಮಂಗಳೂರು | ಕಯ್ಯಾರ ಕಿಞ್ಞಣ್ಣ ರೈ |
| ೬೭ | ೧೯೯೯ | ಕನಕಪುರ | ಎಸ್.ಎಲ್.ಭೈರಪ್ಪ |
| ೬೮ | ೨೦೦೦ | ಬಾಗಲಕೋಟೆ | ಶಾಂತಾದೇವಿ ಮಾಳವಾಡ |
| ೬೯ | ೨೦೦೨ | ತುಮಕೂರು | ಯು.ಆರ್. ಅನಂತಮೂರ್ತಿ |
| ೭೦ | ೨೦೦೩ | ಮೂಡುಬಿದಿರೆ | ಕಮಲಾ ಹಂಪನಾ |
| ೭೨ | ೨೦೦೬ | ಬೀದರ್ | ಶಾಂತರಸ ಹೆಂಬೆರಳು |
| ೭೩ | ೨೦೦೭ | ಶಿವಮೊಗ್ಗ | ನಿಸಾರ್ ಅಹಮ್ಮದ್ |
| ೭೪ | ೨೦೦೮ | ಉಡುಪಿ | ಎಲ್. ಎಸ್. ಶೇಷಗಿರಿ ರಾವ್ |
| ೭೫ | ೨೦೦೯ | ಚಿತ್ರದುರ್ಗ | ಎಲ್. ಬಸವರಾಜು |
| ೭೬ | ೨೦೧೦ | ಗದಗ | ಡಾ. ಗೀತಾ ನಾಗಭೂಷಣ |
| ೭೭ | ೨೦೧೧ | ಬೆಂಗಳೂರು | ಜಿ. ವೆಂಕಟಸುಬ್ಬಯ್ಯ |