ಪುಟಗಳು

ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳ ವಿವರ

ಭಾರತ ಸಾಹಿತ್ಯ ನೊಬೆಲ್ ಎಂದೇ ಕರೆಯಲಾಗುವ ಜ್ನಾನಪೀಠ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ೧೯೬೫ ರಿಂದ ಕೊಡುತ್ತಿದೆ. ಈ ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿಗೆ ಮಲೆಯಾಳಿ ಕವಿ ಶಂಕರ್ ಕುರುಪ್ ರವರ ಓಡು ಕುಜ್ಜಲ್ ಕೃತಿಗೆ ದೊರೆಯಿತು.

ಕುವೆಂಪು:-

ಕಾಲ:- ೧೯೦೪-೧೯೯೪

ಸ್ತಳ:- ಶಿವಮೊಗ್ಗದ ತೀರ್ಥಹಳ್ಳಿ

ಕವನ ಸಂಕಲನಗಳು:- ಅಮಲನ ಕಥೆ, ಬೊಮ್ಮನಹಳ್ಳಿ ಕಿಂದರಿಜೋಗಿ, ಕೊಳಲು, ಕ್ರುತ್ತಕೆ, ಅಗ್ನಿಹಂಸ, ನವಿಲು, ಪಕ್ಷಿಕಾಶಿ, ಪಾಂಚಜನ್ಯ, ಕಿಂಕಿಷ, ಪ್ರೇಮಕಾಶ್ಮೀರ, ಅನಿಕೇತನ, ಕದರಡಕೆ, ಕೋಗಿಲೆ, ಸೋವಿಯತ್ ರಶ್ಯಾ, ಚಂದ್ರಮಂಚಕೆ ಬಾ ಚಕೋರಿ, ಜೀನಗುವ ಕನ್ನಡ ಕಾವ್ಯಾಂಜಲಿ

ನಾಟಕ:- ಜಲಗಾರ, ಯಮನಸೋಲು, ವಾಲ್ಮೀಕಿಯ ಭಾಗ್ಯ, ಸ್ಮಶಾನ ಕುರುಕ್ಷೇತ್ರಂ, ಮಹಾರಾತ್ರಿ, ರಕ್ತಾಕ್ಷಿ, ಬಿರುಗಾಳಿ, ಬೆರಳ ಗೆ ಕೊರಳ್, ಶೂದ್ಯ ತಪಸ್ವಿ, ಬಲಿದಾನ, ಚಂದ್ರ ಹಾಸ.

ಕಥಾ ಸಂಕಲನ/ಪ್ರಭಂಧ:- ಸನ್ಯಾಸಿ ಮತ್ತು ಇತರ ಕಥೆಗಳು, ಮಲೆನಾಡಿನ ಚಿತ್ರಗಳು

ಕಾದಂಬರಿ:- ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ

ವಿಮರ್ಶಾ/ಕಾವ್ಯಮೀಮಾಂಸೆ:- ಕಾವ್ಯವಿಹಾರ, ತಪೋನಂದನ, ವಿಭೂತಿ ಪೂಜೆ, ದ್ರೌಪದಿಯ ಶ್ರೀಮಧಿ, ರಸೋಪೈಸಾ, ವಿಮಶ್ರಾ ಗಂಥ.

ಬಿರುದು/ಪ್ರಶಸ್ತಿಗಳು:- ಜ್ನಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ (೧೯೬೯) ಮತ್ತು ಪಂಪ ಪ್ರಶಸ್ತಿ, ಪದ್ಮಭೂಷಣ, ಪದ್ಮ ವಿಭೂಷಣ (೨ನೇ ರಾಷ್ಟ್ರಕವಿ)