ನವದೆಹಲಿ, ಡಿ 7:ಈ ಬಾರಿಯ ಬೇಸಿಗೆ ಪ್ರತಿವರ್ಷದಂತೆ ಇರದೇ ದಾಖಲೆಯ ಉಷ್ಣಾಂಶ ಬರೆಯಲಿದೆ. 1850ರಲ್ಲಿ ಕಾಡಿದ್ದ ಬಿಸಿಲ ಬೇಗೆ 160 ವರ್ಷಗಳ ನಂತರ, ಜಾಗತಿಕ ತಾಪಮಾನ ಸರಾಸರಿಗಿಂತ 0.48ಡಿಗ್ರಿ ಸೆಲ್ಸಿಯಷ್ಟು ಏರಿಕೆಯಾಗಲಿದೆ.
ಈ ಬಾರಿ ಬೇಸಿಗೆಗೆ ಜಾಗತಿಕ ತಾಪಮಾನದ ಏರಿಕೆ ಕಾರಣ ಎಂದು ಹೇಳಲಾಗುತ್ತಿದೆ. ಬ್ರಿಟನ್ ಹವಾಮಾನ ಇಲಾಖೆ ಈ ವರ್ಷದ ಬಿಸಿಲ ಬೇಗೆಯನ್ನು ಅಂದಾಜಿಸಿ 2012 ಟಾಪ್ ಟೆನ್ ವರ್ಷವಾಗಲಿದೆ ಎಂದು ತಿಳಿಸಿದೆ.
ಭಾರತೀಯ ಇಲಾಖೆಯ ಪ್ರಕಾರ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಸುಡಲಿದೆ. ಕಳೆದ ವರ್ಷ ಕೂಡಾ ಬಿಸಿಲಿನ ವರ್ಷವಾಗಿದ್ದರೂ ಈ ಬಾರಿ ಅದನ್ನೂ ಮೀರಲಿದೆ.