ಪುಟಗಳು

ಮಣ್ಣೆಕೆರೆ ಏರಿ ಗಣಪತಿ ದೇವಸ್ತಾನ ಜೀರ್ಣೋದ್ಧಾರ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ

ಮಣ್ಣೆಕೆರೆ ಏರಿ ಗಣಪತಿ ದೇವಸ್ತಾನ ಜೀರ್ಣೋದ್ಧಾರ ಮತ್ತು ಮೂರು ಶಕ್ತಿ ದೇವತೆಗಳಾದ ಮಣ್ಣೆಮ್ಮ ಮಾದಾಪುರದಮ್ಮ ಮತ್ತು ಕುರಾಳಮ್ಮ ದೇವರುಗಳ ಅಪೂರ್ವ ಸಂಗಮ ಹಾಗು ಮುತ್ತಿನ ಪಲ್ಲಕ್ಕಿ ಉತ್ಸವ
ಮಣ್ಣೆ (ಮಾನ್ಯಪುರ) ತ್ಯಾಮಗೊಂಡ್ಲು ಹೋಬಳಿ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

ಶ್ರೀ ಪಾರ್ವತಿ ಪರಮೇಶ್ವರ ದೇವತಾ ಸಹಿತ ಶ್ರೀ ಮಹಾ ಗಣಪತಿ ಪುನರ್ ಪ್ರಾಣ ಪ್ರತಿಷ್ಟಾಪನೆ ಹಾಗು ನೂತನ ಗೋಪುರದ ಕಲಶ ಸ್ಥಾಪನಾ ಮಹೋತ್ಸವ

ಶ್ರೀ ಪಾರ್ವತೀ ಪರಮೇಶ್ವರ ಸಹಿತ ಶ್ರೀ ಮಹಾಗಣಪತಿ ದೇವತಾಭ್ಯೋನಮಹಿ





ಭಕ್ತ ಮಹಾಶಯರೇ, ಸರ್ವರಿಗೂ ಹೃದಯಪೂರ್ವಕ ಸುಸ್ವಾಗತ

ಶ್ರಾವಣ ಶುದ್ಧ ದ್ವಾದಶಿ ದಿನಾಂಕ ೨೧.೦೮.೨೦೧೦ ನೆ ಶನಿವಾರ ಈ ಶುಭದಿನ ಸಂಜೆ ೪.೦೦ ಗಂಟೆಗೆ ಸಲ್ಲುವ ಶುಭ ಲಗ್ನದಲ್ಲಿ ಸ್ವಸ್ತಿವಾಚನ ಶ್ರೀ ಮಹಾಗಣಪತಿ ಪೂಜೆ ಗೋಪೂಜೆ ಗಂಗಾವರಣ ಶುದ್ಧಿಪುನ್ಯಾಹ ಕಳಶಸ್ಥಾಪನೆ ಕಳಶಾರ್ಚನೆ ಪರ್ಯಾಗ್ನಿಕರಣ ಧಾನ್ಯಾಧಿವಾಸ ಶ್ರೀ ಮಹಾಗಣಪತಿ ಹೋಮ ಕೂಷ್ಮಾಂಡ ಹೋಮ ಪುಷ್ಪಾಧಿವಾಸ ಪಲಾಧಿವಾಸ ಶ್ರೀ ಆಡಿತ್ಯಾಧಿ ನವಗ್ರಹ ಹೋಮ ಶ್ರೀ ಮಹಾಮ್ರುತ್ಯುನ್ಜಯ ಹೋಮ ಶಯ್ಯಧಿವಾಸ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ.


ಶ್ರಾವಣ ಶುದ್ದ ತ್ರಯೋದಶಿ ದಿನಾಂಕ ೨೨.೦೮.೨೦೧೦ ನೆ ಭಾನುವಾರ

ಈ ಶುಭದಿನ ಬೆಳಿಗ್ಗೆ ೬.೦೦ ಗಂಟೆಗೆ ಸಲ್ಲುವ ಶುಭ ಲಗ್ನದಲ್ಲಿ ದೀಪಾರಾಧನೆ ವೇದ ಪಾರಾಯಣ ಕಳಶಾರಾಧನೆ ಶ್ರೀ ಅಥರ್ವ ಶೀರ್ಶಹೋಮ ಸದ್ಯೋಜತ್ಯಾಧಿ ಹೋಮ, ದುರ್ಗಾಹೋಮ ಛಾಯ ಮಹಸ್ನಪನ ಬೆಳಿಗ್ಗೆ ೧೧.೦೦ ಗಂಟೆಗೆ ಕಲಶ ಪ್ರತಿಷ್ಠಾಪನಾ ಮಹೋತ್ಸವವ ಸುರುಭಿಷೇಕ ತತ್ವನ್ಯಾಸ ಹೋಮ ಕಳಾ ಹೋಮ ಶಾಂತಿ ಹೋಮ ಪ್ರಾಯಶ್ಚಿತ್ತ ಹೋಮ ಮಹಾಪೂರ್ನಾಹುಥಿ ಪಂಕಾಂರುಥ ಅಭಿಷೇಕ ಕುಮ್ಬೋದ್ವಾಪನೆ ಉಪಕುಂಭ ಮಹಾಕುಂಭಾಭಿಷೇಕ ಅಲಂಕಾರ ಅರ್ಚನೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ.


ಅನ್ನ ಸಂತರ್ಪಣೆ: ಮದ್ಯಾಹ್ನ ೧.೦೦ ಗಂಟೆಗೆ


ಮೂರು ಶಕ್ತಿ ದೇವತೆಗಳಾದ ಮಣ್ಣೆಮ್ಮ ಮಾದಾಪುರದಮ್ಮ ಮತ್ತು
ಕುರಾಳಮ್ಮ ದೇವರುಗಳ ಅಪೂರ್ವ ಸಂಗಮ ಹಾಗು ಮುತ್ತಿನ ಪಲ್ಲಕ್ಕಿ ಉತ್ಸವ

ಸಮಯ ಸಂಜೆ ೫.೦೦ ಗಂಟೆಗೆ

ಹೊಸಕೆರೆ, ಶಿವನಹಳ್ಳಿ, ಗುಬ್ಬಿ ತಾಲ್ಲೂಕು ಹಾಗೂ ಮನಿಕುಪ್ಪೆ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕಿನ ಎಂ.ಪಿ.ವೀರಪ್ಪ ಮತ್ತು ವಿಜಯಕುಮಾರ್ ರವರ ನೂತನ ಜಗಜಗಿಸುವ ವಿಶಿಷ್ಟ ಮುತ್ತಿನ ಪಲ್ಲಕ್ಕಿಯಲ್ಲಿ ದೇವರುಗಳ ಉತ್ಸವ

ಪ್ರಸಿದ್ದ ಜಾನಪದ ಕಲಾ ತಂಡಗಳಿಂದ

ವೀರಗಾಸೆ

ವೀರಣ್ಣ ಚಿಕ್ಕನಹಳ್ಳಿ, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ.










ಡೊಳ್ಳು ಕುಣಿತ

ಪ್ರಸಿದ್ದ ಜಾನಪದ ಕಲಾ ತಂಡ- ರಾಮನಗರ




ನಾಸಿಕ್ ಡೋಲು

ಪರಮೇಶ ಮತ್ತು ತಂಡ - ಭೀಮಸಂದ್ರ್






ತಮಟೆ ವಾದ್ಯ

ಬಿನ್ನಿ ತಮಟೆ ವಾದ್ಯ ವೃಂದ - ವಸಂತನಗರ ಬೆಂಗಳೂರು